ಓಸಜೋ಼ನುಗಳು: ಫಿನೈಲ್ ಹೈಡ್ರಜಿûೕನ್ ಪರಿವರ್ತಕದೊಡನೆ ಕೀಟೋನುಗಳು ಮತ್ತು ಆಲ್ಡಿಹೈಡುಗಳು ವರ್ತಿಸಿ ಫಿನೈಲ್ ಹೈಡ್ರಜೋ಼ನುಗಳಾಗಿ ಪರಿವರ್ತಿತವಾಗುತ್ತವೆ; ಹೈಡ್ರಜೋ಼ನುಗಳು ಫಿನೈಲ್ ಹೈಡ್ರಜಿûೕನಿನ ಮತ್ತೆರಡು ಅಣುಗಳೊಡನೆ ಸಂಯೋಜಿಸಿ ಓಸಜೋ಼ನುಗಳ ಉತ್ಪತ್ತಿಯಾಗುತ್ತದೆ.ಔSe+hಥಿಜಡಿಂZಔಓಇಲಔSಂZಔಓಇ

ಸ್ಪಟಿಕಾಕೃತಿಯ ಘನಗಳು

ಬದಲಾಯಿಸಿ

ಓಸಜೋ಼ನುಗಳು ಹಳದಿ ಬಣ್ಣವುಳ್ಳ ಸ್ಪಟಿಕಾಕೃತಿಯ ಘನಗಳು. ನೀರಿನಲ್ಲಿ ಹೆಚ್ಚಾಗಿ ಕರಗುವುದಿಲ್ಲ. ನಿರ್ದಿಷ್ಟವಾದ ಕರಗುವ ಬಿಂದುಗಳಿವೆ. ಕರುಗುವ ಉಷ್ಣತೆಯಲ್ಲಿ ಅವು ವಿಭಜನೆಗೊಳ್ಳುತ್ತವೆ. ಸಕ್ಕರೆಗಳನ್ನು ಗೊತ್ತುಪಡಿಸುವುದಕ್ಕೂ ಕೆಲವು ಸಂದರ್ಭಗಳಲ್ಲಿ ಅದನ್ನು ಬೇರ್ಪಡಿಸುವುದಕ್ಕೂ ಓಸಜೋ಼ನುಗಳ ಉಪಯೋಗ ವಿದೆ. ¾ಅಔ¾ಅಊಔಊ¾ ಗುಂಪು ಇರುವ ಎಲ್ಲ ಆಗಾರ್ಯ್‌ನಿಕ್ ರಾಸಾಯನಿಕ ಸಂಯುಕ್ತಗಳೂ ಓಸಜೋ಼ನುಗಳನ್ನು ಕೂಡುತ್ತವೆ.ಫಿನೈಲ್ ಹೈಡ್ರಜಿûೕನ್ ಸಂಯೋಜ಼ಕವು ಶರ್ಕರಪಿಷ್ಟ ಪದಾರ್ಥಗಳೊಡನೆ ಹೈಡ್ರೋಕ್ಲೋರಿಕ್ ಆಮ್ಲದ ಸಂಪರ್ಕದಲ್ಲಿ ಸಂಯೋಜನೆಗೊಂಡು ಓಸಜೋ಼ನುಗಳ ಉತ್ಪತ್ತಿಯಾಗುವುದನ್ನು 1884ರಲ್ಲಿ ಫಿಶರ್ ಮೊಟ್ಟಮೊದಲ ಬಾರಿಗೆ ಕಂಡುಹಿಡಿದ ಗ್ಲೂಕೋಸ್ ಮತ್ತು ಫ್ರಕ್ಟೋಸುಗಳೆರಡೂ ಒಂದೇವಸ್ತು ಗ್ಲೂಕೋಸಜೋ಼ನನ್ನು ಉತ್ಪತ್ತಿಮಾಡುವುದನ್ನು ಸಹ ಈತ ಶೋಧಿಸಿದ. ಈ ರೀತಿಯಲ್ಲಿ ಓಸಜೋ಼ನ್ ಆಗುವುದಕ್ಕೆ ಸಮರ್ಪಕವಾಗಿ ವಿವರಿಸುವ ಸಿದ್ಧಾಂತವನ್ನು ಫಿಶ್ ಕೊಟ್ಟಿದ್ದಾನೆ. ಫಿನೈಲ್ ಹೈಡ್ರಜಿûೕನಿನ ಮೊದಲನೇ ಅಣು ಗ್ಲೂಕೋಸಿನಲ್ಲಿರುವ ಆಲ್ಡಿಹೈಡ್ ಗುಂಪಿನೊಂದಿಗೆ ಸಂಯೋಜಿಸಿ ಫಿನೈಲ್ ಹೈಡ್ರಜೋ಼ನಾಗುತ್ತದೆ. ಎರಡನೇ ಅಣು ಆ ಗುಂಪಿನ ಪಕ್ಕದಲ್ಲಿರುವ (ಅಂದರೆ 2ನೆಯ ಸ್ಥಾನದ) ಹೈಡ್ರಾಕ್ಸಿಲ್ ಗುಂಪನ್ನು ಉತ್ಕರ್ಷಿಸಿ ಕಿಟೋನಿಕ್ ಗುಂಪಾಗಿ ಪರಿವರ್ತಿಸುತ್ತದೆ. ಮೂರನೆಯ ಅಣು ಆ ಗುಂಪಿನೊಂದಿಗೆ ಸಂಯೋಜಿಸಿ ಗ್ಲೂಕೋಸಜಷೋನ್ ಉತ್ಪತ್ತಿಯಾಗುತ್ತದೆ. ಆದರೆ ಈ ವಿವರಣೆ ಸಮರ್ಪಕವಾಗಿಲ್ಲ. ಕಾರಣ, ಫಿನೈಲ್ ಹೈಡ್ರಜಿûೕನ್ ಇಲ್ಲೂ ಉತ್ಕರ್ಷಣಕಾರಿ ವರ್ತಿಸುವುದು ಕಂಡುಬಂದಿಲ್ಲ. 1940ರಲ್ಲಿ ವೀಗ್ಯಾಂಡ್ ಎಂಬಾತ ಬೇರೆ ಸಿದ್ಧಾಂತವನ್ನು ಮಂಡಿಸಿದ್ದಾನೆ. ಅಣುವಿನೊಳಗಡೆಯೇ ಉತ್ಕರ್ಷಣ-ಅಪಕರ್ಷಣಗಳ ಪರಸ್ಪರ ಹೊಂದಾಣಿಕೆ (ಅಮೆಡೋರಿಯ ಪರಸ್ಪರ ಹೊಂದಾಣಿಕೆಯ ವಿಧಾನ) ಆಗುತ್ತದೆ. ತತ್ಫಲವಾಗಿ ಓಸಜೋ಼ನ್ ಉತ್ಪತ್ತಿಯಾಗುತ್ತದೆ.[] ಅಊಔ ಅಊ= ಓ.ಓಊ.ಅ6ಊ5 | | ಅಊಔಊ +ಅ6ಊ5 ಓಊಓಊ2 ಅಊಔಊ | ಫಿನೈಲ್ ಹೈಡ್ರಜೀ಼ನ್ | (ಅಊಔಊ3) (ಮೊದಲನೇ ಅಣು) (ಅಊಔಊ)3 | | ಅಊ2ಔಊ ಅಊ2ಔಊ ಗ್ಲೂಕೋಸ್ ಗ್ಲೂಕೋಸಿನ ಫಿನೈಲ್ ಹೈಡ್ರಜೊóೕನ್ ಅಊ.ಓಊಓಊಅ6ಊ5 ಅಊ2ಓಊಓಊಅ6ಊ5 | | | ಅ-ಔಊ ಲ ಅ = ಔ + ಅ6ಊ5ಓಊಓಊ2 ಲ | ¬ | (ಅಊಔಊ)3 (ಅಊಔಊ)3 (ಎರಡನೇ ಅಣು)

 |		  |

ಅಊ2ಔಊ ಅಊ2ಔಊ

ಅಊ2ಓಊಓಊಅ6ಊ5 ಅಊ.ಓಊಓಊಅ6ಊ5

 |	         	ಲ	||

ಅ =ಓ.ಓಊ.ಅ6ಊ5 ¬ ಅ =ಓ.ಓಊ.ಅ6ಊ5 | | ಅ6ಊ5ಓಊ2 (ಅಊಔಊ3) (ಅಊಔಊ3)

|		 	 |

ಅಊ2ಔಊ ಅಊ2ಔಊ

ಅಊ=ಓ.ಓಊ. ಅ6ಊ5 ಅಊ = ಓಊ + ಅ6ಊ5ಓಊಓಊ2 ಅಊ = ಓ.ಓಊ.ಅ6ಊ

|                          |	          (ಮೂರನೇ ಅಣು)   |

ಅ =ಓಊ s ಅಥವಾ ಅ =ಓ,ಓಊ.ಅ6ಊ5 ಅ = ಓ,ಓಊ.ಅ6ಊ5

|                          |	                       - ಓಊ3	     |  

(ಅಊಔಊ3) (ಅಊಔಊ3) (ಅಊಔಊ3) | | | ಅಊ2ಔಊ ಅಊ2ಔಊ ಅ2ಊಔ ಗ್ಲೂಕೋಸಜೊóೕನ್

ಎರಡೇ ಇಂಗಾಲದ ಪರಮಾಣುಗಳು

ಬದಲಾಯಿಸಿ

ಈ ವಿವರಣೆ ಕೂಡ ಅಸಮರ್ಪಕವಾದದು. ಏಕೆಂದರೆ ಇದರಿಂದ ಮೊದಲ ಎರಡೇ ಇಂಗಾಲದ ಪರಮಾಣುಗಳು ಈ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಔಚಿತ್ಯದ ಮಿತಿಯನ್ನು ವಿವರಿಸಲಾಗದು, ಆದರೂ ಬ್ಯಾರ್ರಿ ಮತ್ತು ಮಿಚ್ಚೆಲ್ ಈ ವಿವರಣಿಯನ್ನೇ ಅಲ್ಪ ಬದಲಾವಣೆಯೊಂದಿಗೆ ಪುಷ್ಟೀಕರಿಸಿದ್ದಾರೆ (1955). ಎಲ್. ಮೆಸ್ಟರ್ ಎಂಬಾತ ಓಸಜೋ಼ನುಗಳು ಅಚಕ್ರೀಯ ವಸ್ತುಗಳು ಹಾಗೂ ಖಿಲೇಟ್ ಉಂಗುರ ಉಳ್ಳವಾದ್ದರಿಂದ ಸ್ಥಿರವಾದ ಸಂಯುಕ್ತಗಳು ಎಂಬುದನ್ನು ಸಮರ್ಥಿಸಿದ್ದಾನೆ (1955).ಸಕ್ಕರೆ ಮತ್ತು ಫಿನೈಲ್ ಹೈಡ್ರಜಿûೕನ್ ಅಸಿಟೇಟ್ ದ್ರಾವಣವನ್ನು ಒಂದು ಕುದಿಯುವ ನೀರಿನ ತಾಪಕದಲ್ಲಿ ಕಾಯಿಸಿದಾಗ ಓಸಜೋ಼ನ್ ಉತ್ಪತ್ತಿಯಾಗುತ್ತದೆ. ಈ ರೀತಿ ಸಕ್ಕರೆಗಳು ಓಸಜೋ಼ನುಗಳಾಗಿ ಪರಿವರ್ತನೆಯಾಗಲು ತೆಗೆದುಕೊಳ್ಳುವ ಕಾಲ ಮತ್ತು ಈ ಓಸಜೋ಼ನುಗಳ ದೃಢ ಕರಗುವ ಬಿಂದುಗಳನ್ನು ಕಂಡುಹಿಡಿಯುವುದರಿಂದ ಸಕ್ಕರೆಗಳನ್ನು ಗೊತ್ತುಪಡಿಸುತ್ತಾರೆ. ಓಸಜೋ಼ನಿನ ಹೆಸರು ಕರಗುವ ಬಿಂದು ಉತ್ಪತ್ತಿಯಾಗಲು ತೆಗೆದು 0ಸೆಂ. ಕೊಳ್ಳುವ ಕಾಲ (ಮಿನಿಟುಗಳು) ಗ್ಲೂಕೋಸಜೋ಼ನ್ 205 8.0 ಫ್ರಕ್ಟೋಸಜೋ಼ನ್ 205 5.0 ಮ್ಯಾನ್ನೋಸಜೋ಼ನ್ 200 0.5 ಗ್ಯಾಲಕ್ಟೋಸಜೋ಼ನ್ 194 30.0 ಅರಾಬಿನೋಸಜೋ಼ನ್ 167 10.0 ಗ್ಲೈಲೋಸಜೋ಼ನ್ 163 7.0 ಮಾಲ್ಟೋಸಜೋ಼ನ್ 206 ಶೈತ್ಯಗೊಳಿಸಿದ ಆನಂತರ ಲ್ಯಾಕ್ಟೋಸಜೋ಼ನ್ 200 ಶೈತ್ಯಗೊಳಿಸಿದ ಆನಂತರ ಸುಕ್ರೋಸಜೋ಼ನ್ (ಇಲ್ಲ) ¾ ¾

ಓಸಜೋ಼ನುಗಳ ಆವರ್ತಶಕ್ತಿ

ಬದಲಾಯಿಸಿ

ಓಸಜೋ಼ನುಗಳ ಆವರ್ತಶಕ್ತಿ (ಸ್ಪೆಸಿಫಿಕ್ ರೊಟೇಶನ್) ಕೂಡ ಅವುಗಳ ಮುಖ್ಯ ಗುಣವಾಗಿದೆ. ಇದನ್ನು ಕಂಡುಹಿಡಿಯುವುದರಿಂದಲೂ ಸಕ್ಕರೆಗಳನ್ನು ಗುರುತಿಸಬಹುದು. ಓಸಜೋ಼ನುಗಳು ಹರಳುಗಳ ಆಕಾರದ ಘನವಸ್ತುಗಳು. ಅವನ್ನು ಸೂಕ್ಷ್ಮದರ್ಶಿಯಲ್ಲಿ ಪರೀಕ್ಷಿಸುವುದರಿಂದ, ಓಸಜೋ಼ನುಗಳ ಹರಳುಗಳ ವೈಶಿಷ್ಟ್ಯ, ಆಕಾರ ಗೊತ್ತಾಗುತ್ತವೆ. ಇದರಿಂದಲೂ ಓಸಜೋ಼ನು ಯಾವ ಸಕ್ಕರೆಯಿಂದಾದುದು ಇಂದು ಗೊತ್ತುಪಡಿಸುತ್ತಾರೆ.ಓಸಜೋ಼ನನ್ನು ತಾಮ್ರದ ಸಲ್ಪೇಟ್ ದ್ರಾವಣದೊಡನೆ ಕಾಯಿಸಿದಾಗ, ಓಸಟೈಯಜೋ಼ಲ್ ಉತ್ಪತ್ತಿಯಾಗುತ್ತದೆ. ಈ ಸಂಯುಕ್ತಗಳೂ ಸಕ್ಕರೆಯನ್ನು ಗುರುತಿಸಲು ಸಹಾಯಕವಾಗಿವೆ. ಓಸಜೋ಼ನನ್ನು ಹೈಡ್ರೋಕ್ಲೋರಿಕ್ ಆಮ್ಲದಿಂದ ಜಲ ವಿಶ್ಲೇಷಣೆ ಮಾಡಿದಾಗ, ಫಿನೈಲ್ ಹೈಡ್ರಜಿûೕನ್ ಬಿಡುಗಡೆ ಹೊಂದಿ, ಓಜೋ಼ನ್ ಸಂಯುಕ್ತ ಉತ್ಪತ್ತಿಯಾಗುತ್ತದೆ. ಓಜೋ಼ನ್ ಫಿನೈಲ್ ಹೈಡ್ರಜಿûೕನಿನೊಡನೆ ವರ್ತಿಸಿದಾಗ ಓಸಜೋ಼ನ್ ತಯಾರಾಗುತ್ತದೆ.

ಓಸಜೋ಼ನುಗಳ ಉತ್ಪತ್ತಿ

ಬದಲಾಯಿಸಿ

ಚಿ-ಹೈಡ್ರಾಕ್ಸಿ ಕೀಟೋನುಗಳು ಉದಾಹರಣೆಗೆ ಬೆನ್ಜಾ಼ಯಿನ್ ಅ6ಊ5ಅಊಔಊಅಔಅ6ಊ5ಮತ್ತು ಅಸಿಟಾಯಿನ್ ಅಊ3ಅಊಔಊಅಔಅಊ3ಗಳ ಸಾಮಾನ್ಯಗುಣ. ಗ್ಲೈಕಾಲ್ಡಿಹೈಡ್ ಮತ್ತು ಗ್ಲೈಆಕ್ಸಾಲುಗಳೆರಡೂ ಒಂದೇ ಲಕ್ಕಣಗಳುಳ್ಳ ಓಸಜೋ಼ನನ್ನು ಕೊಡುತ್ತವೆ.ಗ್ಲೋಕೋಸನ್ನು ಫ್ರಕ್ಟೋಸಾಗಿ ಪರಿವರ್ತಿಸುವ ರಾಸಾಯನಿಕ ಕ್ರಿಯೆಯಲ್ಲಿ ಓಸಜೋ಼ನ್ ತಯಾರಿಸುವುದು ಆ ಕ್ರಿಯೆಯ ಮೊದಲ ಘಟ್ಟ.ಓಸಜೋ಼ನುಗಳಿಗೆ ತೆರೆದ ಸರಪಳಿ ಮತ್ತು ಚಕ್ರಾಕಾರಗಳ ರಚನೆ ಇರಬಹುದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಓಸಜೋ಼ನುಗಳ ರಚನೆಯ ಪ್ರಶ್ನೆ ಹಾಗೂ ಅವು ಉತ್ಪತ್ತಿಯಾಗುವ ವಿಧಾನದ ತಾಂತ್ರಿಕಜ್ಞಾನ ಸಂಪುರ್ಣವಾಗಿ ಬಗೆಹರಿಸಲಾಗಿದೆ ಎಂದು ಹೇಳಲಾಗದು (ನೋಡಿ- ಫಿನೈಲ್-ಹೈಡ್ರಜಿûೕನುಗಳು).

ಉಲ್ಲೇಖಗಳು

ಬದಲಾಯಿಸಿ