ಒಪ್ಪ
ಒಪ್ಪ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಸಾಮಾನ್ಯ ಮಾತಿನಲ್ಲಿ, ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ಇನ್ನೊಬ್ಬನ ಪ್ರಸ್ತಾಪ ಅಥವಾ ಬಯಕೆಗಳಿಗೆ ಒಪ್ಪಿದಾಗ ಉಂಟಾಗುವ ಒಪ್ಪಿಗೆ
- ಒಬ್ಬರ ಹೆಸರು, ಅಡ್ಡಹೆಸರು ಅಥವಾ ಒಬ್ಬ ವ್ಯಕ್ತಿಯು ದಸ್ತಾವೇಜುಗಳ ಮೇಲೆ ಗುರುತು ಹಾಗೂ ಉದ್ದೇಶದ ಸಾಕ್ಷಿಯಾಗಿ ಬರೆಯುವ ಇತರ ಗುರುತಿನ ಒಂದು ಕೈಬರಹದ (ಮತ್ತು ಹಲವುವೇಳೆ ಶೈಲೀಕೃತ) ಚಿತ್ರಣವಾದ ಸಹಿ
- ಬೆಳಕು ಒಂದು ಸ್ಫಟಿಕ, ಕಲ್ಲು, ಅಥವಾ ಖನಿಜದ ಮೇಲ್ಮೈಯೊಂದಿಗೆ ಪರಸ್ಪರವಾಗಿ ಪ್ರತಿಕ್ರಿಯಿಸುವ ರೀತಿಯಾದ ಮೆರಗು