ಐ.ಎನ್.ಎಸ್ ಸಿಂಧುಘೋಷ್ (ಎಸ್೫೫)
ಐ.ಎನ್.ಎಸ್ ಸಿಂಧುಘೋಷ್ (ಎಸ್೫೫) ಭಾರತೀಯ ನೌಕಾ ಸೇನೆಯ ಸಿಂಧುಘೋಷ್ ವರ್ಗದ ಜಲಾಂತರ್ಗಾಮಿ ನೌಕೆಗಳಲ್ಲಿನ ಪ್ರಮುಖ ನೌಕೆಯಾಗಿದೆ. ೧೯೮೬ರಲ್ಲಿ ಲಾಟಿವ ದೇಶದ ರಿಗಾ ನಗರದಲ್ಲಿ ಇದು ಕಾರ್ಯಾರಂಭಿಸಿತು. ಡೀಸಲ್ ಚಾಲಿತ ನೌಕೆಯಾಗಿರುವ ಇದು ೬ ಮೋಟಾರ್'ಗಳನ್ನು ಹೊಂದಿದೆ. ಇದು ಭಾರತೀಯಾ ನೌಕಾಪಡೆಯಲ್ಲಿ ಮೊದಲ ಜಲಾಂತರ್ಗಾಮಿ. ಈ ಜಲಾಂತರ್ಗಾಮಿ ೨೨೦ ಕೀ.ಲೋ ಮಿಟರ್‌ಗಳಷ್ಟು ಉದ್ದವಿದೆ.
ವೃತ್ತಿಜೀವನ (ಭಾರತ) | ಭಾರತೀಯ ನೌಕಾ ಸೇನೆ |
---|---|
ಹೆಸರು: | ಐ.ಎನ್.ಎಸ್ ಸಿಂಧುಘೋಷ್ |
ಸ್ವನಾಮಕ: | "Sea - Battle Cry" |
ಕಾರ್ಯಾರಂಭ: | ೩೦ ಎಪ್ರಿಲ್, ೧೯೮೬ |
ಸ್ಥಿತಿ: | ಮರುಸ್ಥಾಪನೆ ಮುಗಿದಿದೆ |
ಸಾಮಾನ್ಯ ವಿವರಗಳು | |
ವರ್ಗ ಮತ್ತು ನಮೂನೆ: | ಸಿಂಧುಘೋಷ್ ವರ್ಗದ ಜಲಾಂತರ್ಗಾಮಿ ನೌಕೆಗಳು |
ಹಿಡಿತ: | ೫೨ ಸಿಬ್ಬಂದಿಗಳ ಜೊತೆ ೪೫ ದಿನಗಳ ತನಕ |
ಪೂರಕ: | ೫೨ (೧೩ ಮೇಲಾಧಿಕಾರಿಗಳನ್ನು ಸೇರಿಸಿ) |