ಐ.ಎನ್.ಎಸ್ ಬ್ರಹ್ಮಪುತ್ರ (ಎಫ್೩೧)
ಐ.ಎನ್.ಎಸ್ ಬ್ರಹ್ಮಪುತ್ರ (ಎಫ್೩೧) ನೌಕೆಯು ಬ್ರಹ್ಮಪುತ್ರ ವರ್ಗದ ನಿರ್ದೇಶಿತ ಕ್ಷಿಪಣಿ ಯುದ್ಧ ನೌಕೆಗಳಲ್ಲಿನ ಅಗ್ರ ನೌಕೆಯಾಗಿದೆ. ಈ ನೌಕೆಯು ಕಲ್ಕತ್ತಾದ ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ನಲ್ಲಿ ನಿರ್ಮಿಸಲ್ಪಟ್ಟಿತು.
ಐ.ಎನ್.ಎಸ್ ಬ್ರಹ್ಮಪುತ್ರ | |
ವೃತ್ತಿಜೀವನ (ಭಾರತ) | ಭಾರತೀಯ ನೌಕಾ ಸೇನೆ |
---|---|
ಹೆಸರು: | ಐ.ಎನ್.ಎಸ್ ಬ್ರಹ್ಮಪುತ್ರ |
ಸ್ವನಾಮಕ: | ಬ್ರಹ್ಮಪುತ್ರ ನದಿ |
ನಿರ್ವಾಹಕ: | ಭಾರತೀಯ ನೌಕಾ ಸೇನೆ |
ನಿರ್ಮಾತೃ: | ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್, India |
ಕಾರ್ಯಾರಂಭ: | ಎಪ್ರಿಲ್ ೧೪, ೨೦೦೦ |
ಉಪನಾಮ: | ದಿ ರೇಜಿಂಗ್ ರೈನೋ |
ಸ್ಥಿತಿ: | ಕಾರ್ಯನಿರತವಾಗಿದೆ |
ಸಾಮಾನ್ಯ ವಿವರಗಳು | |
ವರ್ಗ ಮತ್ತು ನಮೂನೆ: | ಬ್ರಹ್ಮಪುತ್ರ ವರ್ಗ |
ನಮೂನೆ: | ನಿರ್ದೇಶಿತ ಕ್ಷಿಪಣಿ ಯುದ್ಧ ನೌಕೆ |
ಉದ್ದ: | ೧೨೬.೪ ಮೀ. |
ಬೀಮ್: | ೧೪.೫ ಮೀ. |
ನೋದನ: | 2 steam turbines delivering 22,370kW (30,000shp) to 2 shafts |
ವೇಗ: | ೩೦+ ನಾಟ್'ಗಳು |
ವ್ಯಾಪ್ತಿ: | ೪೫೦೦ ಮೈಲಿಗಳು |
ಪೂರಕ: | ೪೪೦ ರಿಂದ ೪೫೦ (೪೦ ಮೇಲಾಧಿಕಾರಿಗಳು ಹಾಗೂ ೧೩ ವಾಯುಸೇನಾ ಸಿಬ್ಬಂದಿಗಳನ್ನು ಸೇರಿಸಿ) |
ಪರಿಷ್ಕರಣ ವ್ಯವಸ್ಥೆ: |
Radar • BEL RAWS-03 air/surface search radar • BEL/Signaal RAWL-02 (PLN 517) air search radar • Decca Bridgemaster/BEL Rashmi PIN 524 navigation radar Sonar • BEL HUMSA (Hull Mounted Sonar Array) • Thales Sintra towed array sonar Fire control • BEL Aparna radar (Kh-35 SSM) • Elta EL/M-2221 radar (Barak SAM) • BEL Shikari opto-electronic trackers (guns) |
ಹೊತ್ತೊಯ್ಯುವ ವಿಮಾನಗಳು: | ೧ ಸೀ ಕಿಂಗ್, 1 ಮ್ಯಾಚ್ ಹೆಲೋಸ್ |