ಐ.ಎನ್.ಎಸ್ ಆದಿತ್ಯ (ಎ೫೯)

(ಐ.ಎನ್.ಎಸ್ ಆದಿತ್ಯ ಇಂದ ಪುನರ್ನಿರ್ದೇಶಿತ)

ಐ.ಎನ್.ಎಸ್ ಆದಿತ್ಯ ನೌಕೆಯು ಆದಿತ್ಯ ವರ್ಗದ ನೌಕಾ ಸಾಮಾಗ್ರಿಗಳ ಮರುಸರಬರಾಜು ಹಾಗೂ ದುರಸ್ತಿ ನೌಕೆಯಾಗಿದ್ದು ಪ್ರಸ್ತುತ ಭಾರತೀಯ ನೌಕಾಸೇನೆಯಲ್ಲಿ ಕಾರ್ಯನಿರತವಾಗಿದೆ. ತನ್ನ ವರ್ಗದ ಅಗ್ರ ನೌಕೆಯಾದ ಇದು ಎಪ್ರಿಲ್ ೩, ೨೦೦೦ ದಂದು ತನ್ನ ಕಾರ್ಯಾರಂಭಿಸಿತು.


ಜೂನ್ ೨೦, ೨೦೦೯ ರಂದು ಯು.ಕೆ. ಯ ಪೋರ್ಟ್ಸ್'ಮೌತ್ ನೌಕಾನೆಲೆಯಿಂದ ನಿರ್ಗಮಿಸುತ್ತಿರುವ ಐ.ಎನ್.ಎಸ್ ಆದಿತ್ಯ
ವೃತ್ತಿಜೀವನ (ಭಾರತ)  ಭಾರತೀಯ ನೌಕಾ ಸೇನೆ
ಹೆಸರು: ಐ.ಎನ್.ಎಸ್ ಆದಿತ್ಯ
ನಿರ್ಮಾತೃ: ಗಾರ್ಡನ್-ರೀಚ್ ಶಿಪ್-ಬಿಲ್ಡರ್ಸ್ ಹಾಗೂ ಇಂಜಿನಿಯರ್ಸ್
ಕಾರ್ಯಾರಂಭ: ಎಪ್ರಿಲ್ ೩, ೨೦೦೦
ಧ್ಯೇಯ: "Sustenance for Victory and Beyond"
ವಿಧಿ: ಕಾರ್ಯನಿರತವಾಗಿದೆ
ಸಾಮಾನ್ಯ ವಿವರಗಳು
ವರ್ಗ ಮತ್ತು ನಮೂನೆ: ಆದಿತ್ಯ ವರ್ಗದ ನೌಕಾ ಸಾಮಾಗ್ರಿಗಳ ಮರುಸರಬರಾಜು ಹಾಗೂ ದುರಸ್ತಿ ನೌಕೆ
ನೋದನ: 2 x ECR MAN B&W 16V 40/45 diesel engines with 23,972 hp and 1 shaft,
3 x 500 kW generators and 2 x 1,500 kW power take-off shaft generators
ಪೂರಕ: ೧೯೧ ಹಾಗೂ ೬ ವಾಯುಸೇನಾ ಸಿಬ್ಬಂದಿಗಳು
ಹೊತ್ತೊಯ್ಯುವ ವಿಮಾನಗಳು:ಹೆಚ್.ಎ.ಎಲ್ ಚೇತಕ್ ಅಥವಾ ಸೀ ಕಿಂಗ್