ಐಸೊಮರೇಸುಗಳು: ಐಸೊಮರುಗಳ (ಸಮಘಟಕಗಳ) ಪರಸ್ಪರ ಪರಿವರ್ತನೆಯ ಕ್ರಿಯೆಯನ್ನು ವರ್ಧಿಸುವ ಕಿಣ್ವಗಳು. ಜೈವಿಕ ವ್ಯವಸ್ಥೆಯಲ್ಲಿ ಈ ಬಗೆಯ ಅನೇಕ ಕಿಣ್ವಗಳಿವೆ. ಅವುಗಳಲ್ಲಿ ಕೆಲವನ್ನೂ ಅವುಗಳು ವರ್ಧಿಸುವ ಕ್ರಿಯೆಗಳನ್ನೂ ಮುಂದೆ ಸೂಚಿಸಲಾಗಿದೆ. 1. ಅಮೈನೋ ಆಮ್ಲಗಳ ಮತ್ತು ಅವುಗಳ ಉತ್ಪನ್ನಗಳೊಡನೆ ವರ್ತಿಸುವ ಕಿಣ್ವಗಳು. (ಚಿ) ಅಲಾನಿನ್ ರೆಸಿಮೇಸ್[]

ಅಲಾನಿನ್ ರೆಸಿಮೇಸ್
Ribulose Epimerase Pymol.jpg
    ಐ ಅಲಾನಿನ್  ಆ ಅಲಾನಿನ್

(b) ಲೈಸಿನ್ ರೆಸಿಮೇಸ್

 ಐ  ಲೈಸಿನ = ಆ ಲೈಸಿನ್
ಆ ರಿಬ್ಯುಲೋಸ್-5-ಫಾಸ್ಫೇಟ್ 3 ಎಪಿಮರೇಸ್

2. ಹೈಡ್ರಾಕ್ಸಿ ಆಮ್ಲ ಮತ್ತು ಅವುಗಳ ಉತ್ಪನ್ನಗಳೊಂದಿಗೆ ವರ್ತಿಸುವ ಕಿಣ್ವಗಳು.

(ಚಿ) ಆ ರಿಬ್ಯುಲೋಸ್-5-ಫಾಸ್ಫೇಟ್ 3 ಎಪಿಮರೇಸ್[] ಆ-ರಿಬ್ಯುಲೋಸ್-5-ಫಾಸ್ಫೇಟ್ ಆ-ಕ್ಸೈಲ್ಯುಲೋಸ್ 5 ಫಾಸ್ಫೇಟ್ (b) ಗ್ಲೂಕೋಸ್ 4-ಎಪಿಮರೇಸ್ UಆP ಗ್ಲೂಕೋಸ್ UಆP ಗ್ಯಾಲಾಕ್ಟೋಸ್[]

ಉಲ್ಲೇಖನಗಳು

ಬದಲಾಯಿಸಿ