ಐಗಳಿ

ಭಾರತ ದೇಶದ ಗ್ರಾಮಗಳು

ಐಗಳಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಒಂದು ಗ್ರಾಮ.

ಐಗಳಿ
ಗ್ರಾಮ
Country India
Stateಕರ್ನಾಟಕ
DistrictBelgaum
TalukasAthani
Population
 (2011)
 • Total೮,೨೫೯
Languages
 • Officialಕನ್ನಡ
Time zoneUTC+5:30 (IST)
PIN
591248

ದೇವಸ್ಥಾನಗಳು

ಬದಲಾಯಿಸಿ
  • ಅಯ್ಯಪ್ಪ ಸ್ವಾಮಿ ದೇವಸ್ಥಾನ ಐಗಳಿ

ಜನಸಂಖ್ಯಾಶಾಸ್ತ್ರ

ಬದಲಾಯಿಸಿ

2001 ರ ಭಾರತೀಯ ಜನಗಣತಿಯ ಪ್ರಕಾರ, ಐಗಳಿ ೭೪೨೫ ಜನಸಂಖ್ಯೆಯನ್ನು ಹೊಂದಿತ್ತು. ಅದರಲ್ಲಿ ೩೮೦೭ ಗಂಡು ಮತ್ತು ೩೬೧೮ ಮಹಿಳೆಯರು ಇದ್ದರು. []

ನೋಡಿರಿ

ಬದಲಾಯಿಸಿ
  • ಬಿಜಾರಗಿ ಕೋಳಿ ಜಮೀನು
  • ಬೆಳಗಾವಿ
  • ಕರ್ನಾಟಕದ ಜಿಲ್ಲೆಗಳು

ಉಲ್ಲೇಖಗಳು

ಬದಲಾಯಿಸಿ
  1. "ಸೆನ್ಸಸ್ ಆಪ್ ಇಂಡಿಯಾ".

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಐಗಳಿ&oldid=1158771" ಇಂದ ಪಡೆಯಲ್ಪಟ್ಟಿದೆ