ಎ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
(ಏ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)
ಎ,ಉಪೇಂದ್ರ ನಿರ್ದೇಶನ ಮತ್ತು ಬಿ.ಜಗನ್ನಾಥ,ಬಿ.ಜಿ.ಮಂಜುನಾಥ್ ನಿರ್ಮಾಪಣ ಮಾಡಿರುವ ೧೯೯೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಮತ್ತು ಚಾಂದಿನಿ ಮುಖ್ಯ[೧] ಪಾತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರಗೆ ಉದಯ[೨] ಚಲನಚಿತ್ರ ಅತ್ಯುತ್ತಮ ಪುರುಷ ನಟ ಪ್ರಶಸ್ತಿ ಮತ್ತು ಗುರುಕಿರಣ್ ಗೆ ಉದಯ ಚಲನಚಿತ್ರ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರಕಿತು.
ಎ (ಚಲನಚಿತ್ರ) | |
---|---|
ಎ | |
ನಿರ್ದೇಶನ | ಉಪೇಂದ್ರ |
ನಿರ್ಮಾಪಕ | ಬಿ.ಜಗನ್ನಾಥ,ಬಿ.ಜಿ.ಮಂಜುನಾಥ್ |
ಪಾತ್ರವರ್ಗ | ಉಪೇಂದ್ರ, ಚಾಂದಿನಿ ಮರೀನಾ, ಕೋಟೆ ಪ್ರಭಾಕರ್, ಅರ್ಚನಾ, ಬಿರದಾರ್ ಮೈಕಲ್ |
ಸಂಗೀತ | ಗುರುಕಿರಣ್ |
ಬಿಡುಗಡೆಯಾಗಿದ್ದು | ೧೯೯೮ |
ಚಿತ್ರ ನಿರ್ಮಾಣ ಸಂಸ್ಥೆ | ಉಪ್ಪಿ ಎಂಟರ್‍ಪ್ರೈಸಸ್ |
ಸಾಹಿತ್ಯ | ಜಗನ್ನಾಥ್, ಮಂಜುನಾಥ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಲ್.ಎನ್.ಶಾಸ್ತ್ರಿ, ರಾಜೇಶ್ ಕೃಷ್ಣನ್, ಪ್ರತಿಮಾ ರಾವ್, ಗುರುಕಿರಣ್, ಉಪೇಂದ್ರ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ಉಪೇಂದ್ರ
- ನಾಯಕಿ(ಯರು) = ಚಾಂದಿನಿ
- ಮರೀನಾ
- ಕೋಟೆ
- ಪ್ರಭಾಕರ್
- ಅರ್ಚನಾ
- ಬಿರದಾರ್
- ಮೈಕಲ್
ಹಾಡುಗಳು
ಬದಲಾಯಿಸಿಕ್ರಮ ಸಂಖ್ಯೆ | ಹಾಡು | ಗೀತ ರಚನೆ |
---|---|---|
1 | ಸುಮ್ ಸುಮ್ನೇ | ಉಪೇಂದ್ರ |
2 | ಚಾಂದಿನಿ | ಮುರಳಿ ಮೋಹನ್ |
3 | ಇದು ಒನ್ ಡೇ ಮ್ಯಾಚು ಕಣೋ | ಮುರಳಿ ಮೋಹನ್ |
4 | ಮಾರಿ ಕಣ್ಣು ಹೋರಿ ಮ್ಯಾಗೆ ಕಟ್ಕುನ್ ಕಣ್ಣು | ಉಪೇಂದ್ರ |
5 | ಹೇಳ್ಕೊಳಕ್ ಒಂದ್ ಊರು | ಜಿ.ಪಿ.ರಾಜರತ್ನಂ |