ಏನ್.ವಿ.ಕೃಷ್ಣಾ ವಾರಿಯರ್
ಎನ್.ವಿ.ಕೃಷ್ಣ ವಾರಿಯರ್(೧೯೧೬-೧೯೮೯ )-ಪ್ರಸಿದ್ಧ ಮಲಯಾಳಂ ಕವಿ ವಿದ್ವಾಂಸ ಮತ್ತು ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಇವರ ತಂದೆ ಅಚ್ಚುತ ವಾರಿಯರ್ ಮತ್ತು ತಾಯಿ ಮಾದವಿ ವರಸ್ಯಾರ್. ಇವರಿಗೆ ಇಬ್ಬರು ಸೊದರರಿದ್ದರು ಅವರು ಶಂಕರನ್ ವಾರಿಯರ್ ಮತ್ತು ಅಚ್ಚುತ ವಾರಿಯರ್.
ಎನ್.ವಿ.ಕೃಷ್ಣ ವಾರಿಯರ್ | |
---|---|
Born | Njeruvisseri, Thrissur, Kerala, India | ೧೩ ಮೇ ೧೯೧೬
Died | 12 October 1989 | (aged 73)
Occupation(s) | Poet, scholar, critic, essayist |
Parent(s) | Achutha Warrier Madhavi Warasyar |
Awards | Kendra Sahitya Akademi Award Kerala Sahitya Akademi Award |
ಜೀವನ
ಬದಲಾಯಿಸಿಅವರು ಮೇ 1೩, 1916 ರಂದು ತ್ರಿಶೂರ್ ಜಿಲ್ಲೆಯ ಚೆರ್ಪ್ಪ್ ಜನಿಸಿದರು. ಅವರು ಅಕ್ಟೋಬರ್ 22, 1989 ರಂದು ನಿಧನರಾದರು
ಕೃತಿಗಳು
ಬದಲಾಯಿಸಿಏನ್. ವೀ. ಯುಟೆ ಕವಿತಕಳ್
ಬುದ್ಹ ಚರಿತಮ್ ಆಟ್ಟಕ್ಕಥ
ಕಲಾಲ್ಸವಂ
ನೀಂದ ಕವಿತಕಳ್
ವಿದ್ಯಾಪತಿ
ಅಮೆರಿಕ್ಕಯಿಲೂದೆ
ಉಣರುನ್ನ ಉತ್ತರ ಇಂಡಿಯಾ