ಏಕಾಂಗಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಏಕಾಂಗಿ ೨೦೦೨ರಲ್ಲಿ ಬಿಡುಗಡೆಯಾದ ಒಂದು ಕನ್ನಡ ಚಲನಚಿತ್ರ. ಇದರ ಕಥೆ ರಚನೆ, ನಿರ್ದೇಶಕ ಮತ್ತು ನಾಯಕ ನಟ ರವಿಚಂದ್ರನ್.


೨೦೦೨ರ ನಾಲ್ಕು ರಾಜ್ಯ ಪ್ರಶಸ್ತಿ ಪಡೆದ ಚಿತ್ರ

೧. ಎರಡನೇ ಅತ್ಯುತ್ತಮ ಚಿತ್ರ

೨. ಅತ್ಯುತ್ತಮ ನಿರ್ದೇಶನ: ವಿ ರವಿಚಂದ್ರನ್

೩. ಅತ್ಯುತ್ತಮ ಸಂಗೀತ: ವಿ ರವಿಚಂದ್ರನ್

೪. ಅತ್ಯುತ್ತಮ ಹಾಡುಗಾರಿಕೆ: ರಾಜೇಶ್