ಏಂಟಿಲಿಯ
ಏಂಟಿಲಿಯ: ಖಗೋಳದ ದಕ್ಷಿಣಾರ್ಧದಲ್ಲಿರುವ ನಕ್ಷತ್ರಪುಂಜ. ಕಣ್ಣಿಗೆ ಕಾಣಿಸುವಂತೆ ಅಷ್ಟೇನೂ ಗಮನಾರ್ಹವಾಗಿಲ್ಲ. ಇದರ ವ್ಯಾಪ್ತಿಯ ವಿವರಗಳು: ವಿಷುವದಂಶ 9 ಗಂ. 25 ಮಿ.-11ಗಂ. 5 ಮಿ. ಘಂಟಾವೃತ್ತಾಂಶ 240 ದ-400 ದ. *'
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: