ಎ.ಎಸ್.ಮಕಾನದಾರ

ಎ.ಎಸ್.ಮಕಾನದಾರ ರವರು ಬಿ.ಎ.ಬಿ.ಎಡ್ ಪದವಿದರರಾಗಿದ್ದು ಪ್ರಸ್ತುತ ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪತ್ರಿಕೋದ್ಯಮ, ಕಲೆ,ಸಾಹಿತ್ಯ ಸಾಂಸ್ಕೃತಿಕ -ಸಂಗೀತ, ಸಾಮಾಜಿಕ ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಾ ,ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಹಿತ್ಯ ಸೇವೆ ಮೆಚ್ಚಿ ಬಂದ ಹಲವಾರು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

ಜನನಸಂಪಾದಿಸಿ

ಎ ಎಸ್ ಮಕಾನದಾರರು೦೧ ನೇ ಜೂನ್ ೧೯೬೫ ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದಲ್ಲಿ ಜನಿಸಿದರು.

ಹವ್ಯಾಸಸಂಪಾದಿಸಿ

[೧]ಹವ್ಯಾಸಿ ಬರಹದ ಜೊತೆ ಪತ್ರಿಕೋದ್ಯಮ,ಕಲೆ,ಸಾಹಿತ್ಯ,ಸಂಗೀತ,ಸಾಮಾಜಿಕ ಸಂಘಟನೆಗಳಲ್ಲಿ ಸೇವೆ,ಭಾವೈಕ್ಯತ ಸಮಾವೇಶ ಏರ್ಪಡಿಸುವದು.

ಸಾಹಿತ್ಯಿಕ ಕೊಡುಗೆಗಳುಸಂಪಾದಿಸಿ

ಕೃತಿಗಳುಸಂಪಾದಿಸಿ

ಎದೆಯ ಸುಡುವ ನೆನಪುಗಳು (ಕವನ ಸಂಕಲನ-೨೦೦೭)

ಸಖಿ-ಸಖ(ಹನಿಗವನ ಸಂಕಲನ-೨೦೦೮)

ಬದುಕು ಬೆಳಕು(ಲೇಖನಗಳ ಸಂಕಲನ-೨೦೦೯)

ಕೆಳಗಿನ ಮನೆ ಮಾಬವ್ವ ಮತ್ತು ಇತರ ಕಥೆಗಳು(ಕವನ ಸಂಕಲನ-೨೦೧೧)

ನೆಲದ ನುಡಿ-ಬಿಡಿ(ಲೇಖನಗಳ ಸಂಕಲನ-೨೦೧೨)

ಒಂದು ಮೌನದ ಬೀಜ (ಕವನ ಸಂಕಲನ(೨೦೧೫)

ಸಂಪಾದಿತ ಕೃತಿಗಳುಸಂಪಾದಿಸಿ

ಸ್ನೇಹ ತರಂಗ (ರಾಜ್ಯ ಮಟ್ಟದ ಉದಯೋನ್ಮುಖ ಕವಿಗಳ ಕವನ ಸಂಕಲನ-೧೯೯೦)

ಕತ್ತಲೂರಿನ ಬೆಳಕು(ರಾಜ್ಯ ಮಟ್ಟದ ಪ್ರತಿನಿಧಿಕ ಕಥಾ ಸಂಕಲನ-೨೦೦೪)

ವಿಶ್ವ ಭ್ರಾತೃತ್ವ ಸೂಫಿದೂದ ಪಿರಾಂ ಸೂಫಿ ಸಾಹಿತ್ಯದ ಮೇರು ಕೃತಿ (೨೦೦೫)

ಸೌಹಾರ್ದ (ಎಂ.ಡಿ.ಗೂಗೆರಿಯವರ ಅಭಿನಂದನಾ ಗ್ರಂಥ-೨೦೦೬)

ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ (ವಿಮರ್ಶಾ ಕೃತಿ-೨೦೦೮)

ಪ್ರಾಚ್ಯ ಮೌಲ್ಯ (ಜಿ.ಎಂ.ಮುಲ್ಲಾ ರವರ ಅಭಿನಂದನಾ ಗ್ರಂಥ-೨೦೦೬)

ಬೆಳಕಿನ ಹಾಡು( ರಾಜ್ಯ ಮಟ್ಟದ ಪ್ರಾತಿನಿಧಿಕ ಕವನ ಸಂಕಲನ-೨೦೦೭)

ಬೊಗಸೆ ತುಂಬಾ ಬಯಲು (ರಾಜ್ಯ ಮಟ್ಟದ ಪ್ರಾತಿನಿಧಿಕ ಕಥಾ ಸಂಕಲನ-೨೦೧೧)

ಆಲಿಯವರ ಮಕ್ಕಳ ನೀತಿ ಕಥೆಗಳು ( ಸಂಪುಟ -೦೧)( ೨೦೧೩)

ಉಳಿ ಮುಟ್ಟಿದ ಜೀವ (ಗದಗ ಜಿಲ್ಲೆಯ ಆದುನಿಕ ತತ್ವ ಪದಗಳು -೨೦೧೫)

ಪತ್ರಿಕೋದ್ಯಮ ಸೇವೆಸಂಪಾದಿಸಿ

ದಿನ ಪತ್ರಿಕೆಸಂಪಾದಿಸಿ

ವಿಶಾಲ ಕರ್ನಾಟಕ

ನಾಗರಿಕ

ಸಂಜೆವಾಣಿ

ಕನ್ನಡ ಪ್ರಭ

ಪ್ರಜಾವಾಣಿ (ಮೇ-೧೯೯೯ ರವರೆಗೆ)

ವಾರ ಪತ್ರಿಕೆಸಂಪಾದಿಸಿ

ನೂತನ ರಾಜಕೀಯ ಚಕ್ರವರ್ತಿ,(೧೯೮೯-೧೯೯೯)

ಪೋಲೀಸ್ ನ್ಯೂಸ್(೧೯೯೧-೧೯೯೫)

ಗಜೇಂದ್ರ ಪ್ರಭಾ(೧೯೯೫-೧೯೯೯)[೨]

ವಿಧ್ಯಾ ದೀಪ್ತಿ(೧೯೯೭-೧೯೯೯)

ದ್ರೋಣಪುರ ವಾರ್ತೆ(೧೯೮೯-೯೫)

ಲಡಾಯಿ(೧೯೯೮-೧೯೯೯)

ಸಾಕ್ಷರತಾ ಸೌರಭ( ೧೯೯೬-೧೯೯೭)

ಅಪರಾದ ಲೋಕ (೧೯೯೮-೧೯೯೯)

ಪ್ರಶಸ್ತಿಗಳುಸಂಪಾದಿಸಿ

[ಸೂಕ್ತ ಉಲ್ಲೇಖನ ಬೇಕು]

[೩]ರುಕ್ಮಿಣಿ ಸಾಹಿತ್ಯ ಸ್ಮಾರಕ ಪ್ರಶಸ್ತಿ (೨೦೦೬)

ವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಹಿತ್ಯ ಸ್ಮಾರಕ ಪ್ರಶಸ್ತಿ(೨೦೦೭)

ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ(೨೦೧೦)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು (೨೦೧೦)

ಭಾವೈಕ್ಯ ಪುರಸ್ಕಾರ (೨೦೧೧)

ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ(೨೦೧೩)

ಶ್ರೀ ಸಂತ ಶಿಶುನಾಳ ಸಾಹಿತ್ಯ ಪ್ರಶಸ್ತಿ(೨೦೧೩)

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (೨೦೧೫)

ಯುಗಾದಿ ಕಾವ್ಯ ಪುರಸ್ಕಾರ(೨೦೧೧)

ಉಲ್ಲೇಖಸಂಪಾದಿಸಿ

http://kannadanet.com/ಕಲೆ-ಸಾಹಿತ್ಯ/ವಿಶ್ವ-ವಿಖ್ಯಾತ-ಮೈಸೂರ-ದಸರಾ/?utm_source=WhatsApp&utm_medium=IM&utm_campaign=share[೪]

http://kannadanet.com/koppal-breaking-news/blog-post_7548/?utm_source=WhatsApp&utm_medium=IM&utm_campaign=share

  1. http://kavisamuha.blogspot.com/2010/11/blog-post.html
  2. http://opac.nationallibrary.gov.in/cgi-bin/gw/chameleon?sessionid=2016091421275605820&skin=nl&lng=en&inst=consortium&host=localhost%2B1111%2BDEFAULT&patronhost=localhost%201111%20DEFAULT&searchid=99&sourcescreen=NEXTPAGE&pos=1&itempos=1&rootsearch=SCAN&function=INITREQ&search=AUTHID&authid=3744023&authidu=1003
  3. http://kannadanet.com/koppal-breaking-news/blog-post_7548/?utm_source=WhatsApp&utm_medium=IM&utm_campaign=share
  4. http://kannadanet.com/%E0%B2%95%E0%B2%B2%E0%B3%86-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF/%E0%B2%B5%E0%B2%BF%E0%B2%B6%E0%B3%8D%E0%B2%B5-%E0%B2%B5%E0%B2%BF%E0%B2%96%E0%B3%8D%E0%B2%AF%E0%B2%BE%E0%B2%A4-%E0%B2%AE%E0%B3%88%E0%B2%B8%E0%B3%82%E0%B2%B0-%E0%B2%A6%E0%B2%B8%E0%B2%B0%E0%B2%BE/?utm_source=WhatsApp&utm_medium=IM&utm_campaign=share