ಎಸ್.ಜಿ.ಸಿದ್ದರಾಮಯ್ಯ

ಜನನ ಬದಲಾಯಿಸಿ

ಪ್ರೊ.ಎಸ್.ಜಿ.ಸಿದ್ಧರಾಮಯ್ಯಹುಟ್ಟಿದ್ದು 19.11.1946 ರಲ್ಲಿ. ತಂದೆ ಗುರುಸಿದ್ದಯ್ಯ, ತಾಯಿ:ಶ್ರೀಮತಿ ರೇವಕ್ಕ

ವಿದ್ಯಾಭ್ಯಾಸ ಬದಲಾಯಿಸಿ

ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು) ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕು ಬಿ.ಎ: ಸರ್ಕಾರಿ ಕಾಲೇಜು, ತುಮಕೂರು ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು ==ವಿದ್ಯಾಭ್ಯಾಸ== ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು) ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕು ಬಿ.ಎ: ಸರ್ಕಾರಿ ಕಾಲೇಜು, ತುಮಕೂರು ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು ==ವಿದ್ಯಾಭ್ಯಾಸ== ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು) ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕು ಬಿ.ಎ: ಸರ್ಕಾರಿ ಕಾಲೇಜು, ತುಮಕೂರು ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು ==ವಿದ್ಯಾಭ್ಯಾಸ== ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು) ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕು ಬಿ.ಎ: ಸರ್ಕಾರಿ ಕಾಲೇಜು, ತುಮಕೂರು ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು

ವೃತ್ತಿ ಜೀವನ ಬದಲಾಯಿಸಿ

ಕನ್ನಡ ಅಧ್ಯಾಪಕರಾಗಿ ಬದಲಾಯಿಸಿ

  1. ಶ್ರೀ ಸಿದ್ದಗಂಗಾ ಕಾಲೇಜು, ತುಮಕೂರು
  2. ಸರ್ಕಾರಿ ಕಾಲೇಜು, ಸಿಂಧನೂರು
  3. ಸರ್ಕಾರಿ ಕಾಲೇಜು, ಮಡಿಕೇರಿ
  4. ಸರ್ಕಾರಿ ಕಲಾ ಕಾಲೇಜು, ತುಮಕೂರು
  5. ಸರ್ಕಾರಿ ಕಾಲೇಜು, ಕೊರಟಗೆರೆ

ಪ್ರಾಂಶುಪಾಲರಾಗಿ ಬದಲಾಯಿಸಿ

  1. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನ ಹಳ್ಳಿ
  2. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ
  3. ಸರ್ಕಾರಿ ಕಲಾ ಕಾಲೇಜು, ತುಮಕೂರು

ಪ್ರಾಧ್ಯಾಪಕರಾಗಿ ಬದಲಾಯಿಸಿ

  1. ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ 5 ವರ್ಷ ಸೇವೆ.
  2. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ 2005ರಿಂದ 2008ರವರೆಗೆ ಸೇವೆ.

ಕೃತಿಗಳು ಬದಲಾಯಿಸಿ

ಕಾವ್ಯ ಬದಲಾಯಿಸಿ

  1. ಗಾಲ್ಫ್ ಉಬ್ಬಿನ ಮೇಲೆ
  2. ಕಾಡುವ ಬೇಲಿ ಹೂ
  3. ಅವಳೆದೆಯ ಜಂಗಮ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  4. ಸೊಲ್ಲು ಫಲವಾಗಿ (ಪು.ತಿ.ನ. ಕಾವ್ಯ ಪ್ರಶಸ್ತಿ)
  5. ಮರುಜೇವಣಿ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  6. ಅಕ್ಕರೆಬಳಗ (ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ)
  7. ಬೀದಿ ಅಲ್ಲಮ
  8. ಕಾಯ ಮಾಯದ ಹಾಡು
  9. ಉರಿವ ಬತ್ತಿ ತೈಲ
  10. ಅರಿವು ನಾಚಿತ್ತು
  11. ನೆನಪು ದಯಾದಿ

ಸಾಹಿತ್ಯ ವಿಮರ್ಶೆ ಬದಲಾಯಿಸಿ

  1. ಅಂಬಿಗರ ಚೌಡಯ್ಯ - ಒಂದು ಓದು
  2. ಎಡೆಗುಂಟೆ ಗೆಣೆಸಾಲು.
  3. ಕೇಡಿಲ್ಲವಾಗಿ.
  4. ಸಾಲಾವಳಿ.
  5. ನಿಶ್ಯಬ್ದದ ಜಾಡು
  6. ಕಣ್ಣಗಾಯದ ಕಾಳುದಾರಿಗಳು

ಅನುಭವ ಕಥನ ಬದಲಾಯಿಸಿ

  • ಕನ್ನಡ ಪುಸ್ತಕ ಜಗತ್ತು

ನಾಟಕ ಬದಲಾಯಿಸಿ

  1. ದಂಡೆ
  2. ನೆತ್ತಮನಾಡಿ
  3. ದಾಳ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  4. ಅನ್ನದಾತ

ಪ್ರಶಸ್ತಿ, ಗೌರವ ಬದಲಾಯಿಸಿ

  1. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ೩ಬಾರಿ
  2. ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ
  3. ಪು.ತಿ.ನ. ಕಾವ್ಯ ಪ್ರಶಸ್ತಿ