ಎಸ್.ಎಮ್.ಇ.ಆರ್.ಎ
ಸಂಸ್ಥೆಯ ಪ್ರಕಾರ | Public company |
---|---|
ಸ್ಥಾಪನೆ | 2005 |
ಮುಖ್ಯ ಕಾರ್ಯಾಲಯ | Mumbai, Maharashtra, India |
ಪ್ರಮುಖ ವ್ಯಕ್ತಿ(ಗಳು) | Sankar Chakraborti, CEO |
ಸೇವೆಗಳು | Credit rating, Research and Financial adviser |
ಜಾಲತಾಣ | Official Website |
ಎಸ್.ಎಮ್.ಇ.ಆರ್.ಎ
ಬದಲಾಯಿಸಿಎಸ್.ಎಮ್.ಇ.ಆರ್.ಎವಿನ ಸಂಕ್ಷೇಪಣವೆಂದರೆ ಸಣ್ಣ ಹಾಗು ಮಧ್ಯಮ ರೇಟಿಂಗ್ ಸಂಸ್ಥೆ. ಇದನ್ನು ೨೦೦೫ ರಂದು ಆರಂಬಿಸಿದರು. ಎಸ್.ಎಮ್.ಇ.ಆರ್.ಎವಿನ ಪ್ರಧಾನ ಕಛೇರಿಯು ಮುಂಬಯಿ,ಮಹಾರಾಷ್ಟ್ರದಲ್ಲಿ ಸ್ಥಾಪಿಸಲಾಗಿದೆ. ಇದರ ಸೇವೆಗಳೆಂದರೆ ರೇಟಿಂಗ್, ಸಂಶೊಧನೆ ಮತ್ತು ಸಲಹೆಗಳನ್ನು ನೀಡುವುದು. ಇದರ ಕ್ರೆಡಿಟ್ ಸೇವೆಯೂ ಪ್ರತ್ಯೊಕವಾಗಿ, ಸೂಕ್ಷಮ,ಸಣ್ಣ ಹಾಗೂ ಮಧ್ಯಮ ಉದ್ಯಮಕಾಗಿ ನೀಡಲಾಗುವುದು. ಎಸ್.ಎಮ್.ಇ.ಆರ್.ಎವನ್ನು ಕ್ರೆಡಿಟ್ ರೆಟಿಂಗ್ ಸಂಸ್ಥೆಯೆಂದು, ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಹಾಗು ಭಾರತದ ರಿಸರ್ವ್ ಬ್ಯಾಂಕ್ ೨೦೧೨ರ ಸೆಪ್ಟೆಂಬರನಲ್ಲಿ ಎಸ್.ಎಮ್.ಇ.ಆರ್.ಎವನ್ನು ಬಾಹ್ಯ ಮೌಲ್ಯಮಾಪನ ಸಂಸ್ಥೆಯೆಂದು ಮಾನ್ಯತೆ ಮಾಡಿದ್ದೆ. ಎಸ್.ಎಮ್.ಇ.ಆರ್.ಎವು ಬ್ಯಾಂಕ್ ಸಾಲವನ್ನು ಬೆಸಲ್೨ ಮಾರ್ಗಸೂಚಿಯ ಮೂಲಕ ರೆಟಿಂಗ್ ಮಾಡಬಹುದು. ಇಂತಹ ನೋಂದಣೆಯ ಎಸ್.ಎಮ್.ಇ.ಆರ್.ಎವಿಗೆ ಅನೇಕ ಉಪಕರಣನವನ್ನು ರೇಟ್ ಮಾಡಲು ಸಹಾಯ ಮಾಡಿದೆ. ಕೆಲವು ಉಪಕರಣಗಳೆಂದರೆ-ಐ.ಪಿ.ಒ, ಎನ್.ಸಿ.ಡಿ.ಎಸ್, ಕಮರ್ಷಿಯಲ್ ಪೇಪರ್ಸ್, ಬಾಂಡ್ಸ್, ಸೆಕ್ಯುರಿಟೀ ರಿಸೀಪ್ಟ್ಸ್, ಫಿಕ್ಸೆಡ್ ಡೆಪಾಸಿಟ್ ಮುಂತಾದವು.
ಇತಿಹಾಸ
ಬದಲಾಯಿಸಿಈ ಸಂಸ್ಥೆಯನ್ನು ೨೦೦೫ ರಂದು ಸ್ಮಾಲ್ ಇಂಡಸ್ಟ್ರೀಸ್ ಡೆವಲೆಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ,ಡನ್ ಎಂಡ್ ಬ್ರಾಡ್ಸ್ಟ್ರೀಟ್ ಮಾಹಿತಿ ಸೇವೆ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಹಾಗು ಇನ್ನು ಭಾರತದ ಹಲವಾರು ಖ್ಯಾತಗೊಂಡಿರುವ ಭಾರತದ ಸರ್ಕಾರಿಕ, ಸಾರ್ವಜನಿಕ, ಖಾಸಗಿ, ಬಹು ರಾಷ್ಟ್ರಯ ಕಂಪನಿಗಳು ಇದನ್ನು ಆರಂಭಿಸಿದರು. ಇದು ಪ್ರಸ್ತುತವಾಗಿ ೧೩ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಸಾಧನೆಗಳು
ಬದಲಾಯಿಸಿಎಸ್.ಎಮ್.ಇ.ಆರ್.ಎವಿನ ರೇಟಿಂಗ್ ಅತ್ತಿ ದೊಡ್ಡ ವ್ಯಾಪಕ ಸ್ವೀಕಾರವನ್ನು ಒಂದಿ ಈಗ ಸಾಲ ಹಾಗು ಬಂಡವಾಳ ಸಮುದಾಯದಲ್ಲಿ ಅವಿಭಾಜ್ಯ ಅಂಗವಾಗೆದೆ.ಆರ್ಥಿಕ ಅಭಿವೃದ್ಧಿ ಸಂಸ್ಥೆ ಸಂಘವು ಎಸ್.ಎಮ್.ಇ.ಆರ್.ಎಗೆ ಸ್ಮಾಲ್ ಇಂಡಸ್ಟ್ರೀಸ್ ಡೆವಲೆಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ-"ಮಹೋನ್ನತ ಅಭಿವೃದ್ಧಿ ಯೊಜನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಭಾರತದ ರಿಸರ್ವ್ ಬ್ಯಾಂಕ್ ಎಸ್.ಎಮ್.ಇ.ಆರ್.ಎವನ್ನು ಬ್ಯಾಂಕ್ನ ಸಾಲವನ್ನು ರೇಟ್ ಮಾಡಲು ಬಾಹ್ಯ ಕ್ರೆಡಿಟ್ ಅಸೆಸ್ಸ್ಮೆಂಟ್ ಸಂಸ್ಥೆಯಾಗಿ ಮಾನ್ಯತೆ ಮಾಡಿದೆ.ಎಸ್.ಎಮ್.ಇ.ಆರ್.ಎವು ಸಮಗ್ರ, ಪಾರದರ್ಶಕ ಮತ್ತು ವಿಶ್ವಸಾರ್ಹ ರೇಟಿಂಗ್ ಮಾಹಿತಿಯನ್ನು ನೀಡುವುದರ ಮೂಲಕ ರೆಪುಟೆಷನ್ನನ್ನು ಪಡೆದಿದ್ದೆ. ಇದರ ಮೂಲಕ ಎಸ್.ಎಮ್.ಇ.ಆರ್.ಎವು ಹೂಡಿಕೆವಾರರಿಗೆ ತೀರ್ಮಾನ ಮಾಡುವುದರಲ್ಲಿ ಅತಿಯಾದ ವಿಶ್ವಾಸವನ್ನು ನೀಡಿದ್ದೆ. ಇದು ಅವರಿಗೆ ಕಾನ್ಫಿಡನ್ಸನ್ನು ನೀಡಿದೆ.
ಎಸ್.ಎಮ್.ಇ.ಆರ್.ಎವಿನ ಮುಖ್ಯ ಕಾರ್ಯಗಳು
ಬದಲಾಯಿಸಿಬ್ಯಾಂಕ್ ಸಾಲು ರೇಟಿಂಗ್ನನ್ನು ಹಲವಾರು ಲಾಂಗ್ ಹಾಗು ಸಣ್ಣ ಸೌಲಭ್ಯಾಗಳಿಗೆ ನಿಗದಿಪಡಿಸಲಾಗಿದೆ. ಅದರಲ್ಲಿ ಕೆಲವು-ಯೋಜನೆ ಸಾಲ, ಕಾರ್ಯವಾಹಿ ಬಂಡವಾಳಿ, ಬೇಡಿಕೆ ಸಾಲ, ಕ್ಯಾಶ್, ಕ್ರೆಡಿಟ್ ಸೌಲಭ್ಯಾ, ಪದ ಸಾಲ ಮತ್ತು ಕಾರ್ಪೊರೆಟ್ ಸಾಲ ಹಾಗು ನಾನ್-ಫಂಡ್ ಸೌಲಭ್ಯಗಳೆಂದರೆ-ಬ್ಯಾಂಕ್ ಖಾತರಿ ಹಾಗು ಸಾಲದ ಪತ್ತರ. ಬ್ಯಾಂಕ್ ಸಾಲ ರೇಟಿಂಗ್ ಎನ್ನುವುದು ಮುಂಬರುವ ದಿನಗಳಲ್ಲಿ ಎಷ್ಟರ ಮಟ್ಟಿಗೆ ನಿಷ್ಟವಾಗುವುದು ಎಂದು ಗುರುತಿಸುವ ಸೂಚಕ. ಇದು ಯಾವುದಕ್ಕೆ ಸಂಬಂಧಿಸಿದೆಂದ್ದರೆ ಸರಾಲದ ಪಾವತ ಹಾಗು ಪುಧಾನದ ಬ್ಯಾಂಕ್ ಸೌಲಭ್ಯ.
ಮಿತಿಗಳು
ಬದಲಾಯಿಸಿರೇಟಿಂಗ್ ಆಡಿಟಿನನ್ನು ಒಳಗೊಂಡಿದಲ್ಲ, ಎಸ್.ಎಮ್.ಇ.ಆರ್.ಎವಿನ್ನ ಕೆಲಸವು ಆಡಿಟಿಂಗ್ಗಿಂತ ವ್ಯತ್ಯಸವಾಗಿರುವುದರಿಂದ್ದ ಎಸ್.ಎಮ್.ಇ.ಆರ್.ಎವಿನ್ನ ಮಾಹಿತಿಯನ್ನು ಅವಲಂಬಿಸುವುದು ಕಷ್ಟ.ಎಸ್.ಎಮ್.ಇ.ಆರ್.ಎವಿನ್ನ ರೇಟಿಂಗ್ನ ವರದಿ ಯಾರನ್ನು ಸೆಕುರಿಟೀಸ್ ಹಾಗೂ ಇತರಗಳನ್ನು ಖರೀದಿ, ಮಾರಾಟ ಮಾಡಲು ಹೇಳುವುದಿಲ್ಲ, ಹೂಡಿಕೆದಾರರು ತಮ್ಮ ಸ್ವಂತ ನಿರ್ಧಾರವನ್ನು ಮಾಡಬೇಕು.ಎಸ್.ಎಮ್.ಇ.ಆರ್.ಎವು ತನ್ನ ವರದಿಯಲ್ಲಿರುವ ಯಾವುದೇ ವೀಷಯಗಳಿಗೆ ನಿಗದಿತರಲ್ಲ.ಎಸ್.ಎಮ್.ಇ.ಆರ್.ಎ ಯಾವುದೆ ಅನುಕರಣೆಯ ಸೂಚನೆಯಲ್ಲ ಹಾಗೂ ಯಾವುದೆ ಕಾನೂನಿನ್ನ ಅಗತ್ಯವಿಲ್ಲ.
ಉಲ್ಲೇಖಗಳು
ಬದಲಾಯಿಸಿ- ↑ https://www.rbi.org.in/
- ↑ http://www.smera.in/documents/iosco.pdf
- ↑ https://en.wikipedia.org/wiki/SME_Rating_Agency_of_India
- ↑ "ಆರ್ಕೈವ್ ನಕಲು". Archived from the original on 2016-09-20. Retrieved 2016-09-16.