ಎಸಕ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಒಂದು ನಿರ್ದಿಷ್ಟ ಮೇಲ್ಮೈಯು ಪ್ರತಿ ಏಕಮಾನ ಘನ ಕೋನ ಮತ್ತು ಪ್ರತಿ ಏಕಮಾನ ಪ್ರಕ್ಷೇಪಿತ ಚದರಳತೆಯಲ್ಲಿ ಹೊರಸೂಸಿದ, ಪ್ರತಿಬಿಂಬಿಸಿದ, ಪ್ರಸರಿಸಿದ ಅಥವಾ ಪಡೆದ ವಿಕಿರಣ ಪ್ರಸರವಾದ ಕಾಂತಿ
- ಹಲವುವೇಳೆ ನಿಯಮಿತವಾದ ಮತ್ತು ಹಲವುವೇಳೆ ಹಣದ (ಜೀವನ ನಿರ್ವಹಣೆಗಾಗಿ) ಬದಲಾಗಿ ನಿರ್ವಹಿಸಲಾಗುವ ಚಟುವಟಿಕೆವಾದ ಉದ್ಯೋಗ