ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿ

(ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈ ಇಂದ ಪುನರ್ನಿರ್ದೇಶಿತ)

'Elphinstone College', Mumbai

'ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿ'

ಎಲ್ಫಿನ್ ಸ್ಟನ್ ಕಾಲೇಜ್,[] ಮುಂಬಯಿ ನ ಅತಿ ಪುರಾತನ ಕಾಲೇಜ್ ಗಳಲ್ಲಿ, ಪ್ರಮುಖವಾದದ್ದು. ಬಾಂಬೆ ವಿಶ್ವವಿದ್ಯಾಲಯದಡಿಯಲ್ಲಿ, ೧೮೨೪ ರಲ್ಲಿ, ಸ್ಥಾಪನೆಯಾಯಿತು, ಹಾಗೂ ೧೮೩೫ ರಲ್ಲಿ, ಅಸ್ತಿತ್ವಕ್ಕೆ ಬಂತು. ಸನ್ ೧೮೬೦,ರಲ್ಲಿ, 'ಯೂನಿವರ್ಸಿಟಿ ಆಫ್ ಬಾಂಬೆ,' ಯಿಂದ ಮಾನ್ಯತೆಯನ್ನು ಪಡೆಯಿತು. ಸನ್ ೧೮೧೯ ರಿಂದ ೧೮೨೭, ರವರೆಗೆ ಮುಂಬಯಿ ನ ಗವರ್ನರ್ ಆಗಿದ್ದ, 'ಮೌಂಟ್ ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್,' ರವರ ಹೆಸರನ್ನು ಈ ಪ್ರತಿಶ್ಠಿತ ಸಂಸ್ಥೆಗೆ ಇಡಲಾಗಿದೆ. 'ಎಲ್ಫಿನ್ ಸ್ಟನ್ ಕಾಲೇಜ್', ದಕ್ಷಿಣಮುಂಬಯಿ ನ, ಕಾಲಾಘೋಡಾ, ಜಿಲ್ಲೆಯಲ್ಲಿದೆ. ಈ ಕಾಲೇಜಿನಲ್ಲಿ ವಿದ್ಯಾಭ್ಯಾಸಮಾಡಿದ ಮೇಧಾವಿಗಳು ಹಾಗೂ ಪ್ರಸಿದ್ಧ ಮಹನೀಯರುಗಳು, ಹಲವಾರು ಜನರಿದ್ದಾರೆ. ಅವರುಗಳಲ್ಲಿ, ಶ್ರೇಷ್ಟ ಉದ್ಯಮಿಗಳು, ಸ್ವಾತಂತ್ರ್ಯ ಸಮರದಲ್ಲಿ ಹೋರಾಡಿದವರು, ಶ್ರೇಷ್ಟ ವಿಜ್ಞಾನಿಗಳು, ಶ್ರೇಷ್ಟ ರಾಷ್ಟ್ರನಾಯಕರು, ಶ್ರೇಷ್ಟ ಆಟಗಾರರು, ಶ್ರೇಷ್ಟ ನಟರು, ಶ್ರೇಷ್ಟ ನಾಟಕಕಾರರು, ಹಾಗೂ ಶ್ರೇಷ್ಟ ಸಾಮಾಜಿಕ ಕಾರ್ಯಕರ್ತರುಗಳಿದ್ದಾರೆ. ಅವರಲ್ಲಿ,

ಉಲ್ಲೇಖಗಳು

ಬದಲಾಯಿಸಿ
  1. "'ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿ". Archived from the original on 2015-02-09. Retrieved 2015-02-17.