ಎರಡನೇ ಸಲ (ಚಲನಚಿತ್ರ)

ಕನ್ನಡ ಚಲನಚಿತ್ರ

ಎರಡನೇ ಸಲ ( English: Second Time) , ಗುರುಪ್ರಸಾದ್ ನಿರ್ದೇಶಿಸಿರುವ , ಯೋಗೇಶ್ ನಾರಾಯಣ್ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ನಾಯಕನಾಗಿ ಧನಂಜಯ್, ನಾಯಕಿಯಾಗಿ ಸಂಗೀತ ಭಟ್ ನಟಿಸಿದ್ದಾರೆ, ಪ್ರಮುಖ ಪೋಷಕ ಪಾತ್ರದಲ್ಲಿ ಲಕ್ಷ್ಮಿ ಅಭಿನಯಿಸಿದ್ದಾರೆ. ಅನೂಪ್ ಸೀಲಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.[][] 

ಎರಡನೇ ಸಲ
ನಿರ್ದೇಶನಗುರುಪ್ರಸಾದ್
ನಿರ್ಮಾಪಕಯೋಗೇಶ್ ನಾರಾಯಣ್
ಲೇಖಕಗುರುಪ್ರಸಾದ್
ಪಾತ್ರವರ್ಗ
ಧನಂಜಯ್
ಸಂಗೀತ ಭಟ್
ಲಕ್ಷ್ಮಿ
ಸಂಗೀತಅನೂಪ್ ಸೀಲಿನ್
ಛಾಯಾಗ್ರಹಣಸಾಮ್ರಾಟ್ ಅಶೋಕ್ ಗೌತಮ್
ಸ್ಟುಡಿಯೋಯೋಗೇಶ್ ಮೋಷನ್ ಪಿಕ್ಚರ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • ಮಾರ್ಚ್ 3, 2017 (2017-03-03)
ದೇಶಭಾರತ
ಭಾಷೆಕನ್ನಡ

ಚಿತ್ರದ ಮೊದಲ ಟ್ರೈಲರ್ ಜನವರಿ 2017 ರಲ್ಲಿ ಬಿಡುಗಡೆಯಾಯಿತು, ನಂತರ ಚಿತ್ರ 3 ಮಾರ್ಚ್ 2017 ಕ್ಕೆ ಬಿಡುಗಡೆಯಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. "Guruprasad launched Eradane Sala". ದಿ ಟೈಮ್ಸ್ ಆಫ್‌ ಇಂಡಿಯಾ. 26 January 2017.
  2. "Sangeetha to romance Dhananjay in Eradane Sala". Sify.com. 16 June 2015. Archived from the original on 16 ಜೂನ್ 2015. Retrieved 21 ಜೂನ್ 2017.
  3. ""Eradane Sala" is finally ready for release". News Karnataka.com. Archived from the original on 2017-09-25. Retrieved 2017-06-21. {{cite web}}: Italic or bold markup not allowed in: |website= (help)