ಎರಡನೇ ಪ್ಯೂನಿಕ್ ಯುದ್ಧ
ಎರಡನೇ ಪ್ಯೂನಿಕ್ ಯುದ್ಧ ಕ್ರಿ.ಪೂ. ೨೧೮ರಿಂದ ೨೦೧ರವರೆಗೆ ಕಾರ್ಥೇಜ್ ಮತ್ತು ರೋಮನ್ ಗಣರಾಜ್ಯಗಳ ಮಧ್ಯೆ ನಡೆದ ಒಂದು ಯುದ್ಧ. ಇದು ಮೂರು ಪ್ಯೂನಿಕ್ ಯುದ್ಧಗಳಲ್ಲಿ ಎರಡನೆಯದು.
ಎರಡನೇ ಪ್ಯೂನಿಕ್ ಯುದ್ಧ | |||||||||||
---|---|---|---|---|---|---|---|---|---|---|---|
Part of ಪ್ಯೂನಿಕ್ ಯುದ್ಧಗಳು | |||||||||||
ಯುದ್ಧದ ಮುಂಚೆ ರೋಮನ್ ಮತ್ತು ಪ್ಯೂನಿಕ್ ಗಡಿಗಳು | |||||||||||
| |||||||||||
ಕದನಕಾರರು | |||||||||||
ರೋಮನ್ ಗಣರಾಜ್ಯ ಎಟೋಲಿಯನ್ ಕೂಟ ಪೆರ್ಗಮಾನ್ |
ಕಾರ್ಥೇಜ್ ಸಿರಾಕ್ಯೂಸ್ ಮ್ಯಾಸೆಡಾನ್ | ||||||||||
ಸೇನಾಧಿಪತಿಗಳು | |||||||||||
ಸ್ಕಿಪಿಯೊ ಆಫ್ರಿಕಾನಸ್, ಮಾರ್ಕಸ್ ಕ್ಲೌಡಿಯಸ್ ಮಾರ್ಸೆಲ್ಲಸ್†, ಮಾಸಿನಿಸ್ಸ, ಮತ್ತಿತರರು |
ಹಾನಿಬಾಲ್, ಹಾಸ್ದ್ರುಬಾಲ್†, ಮಹರ್ಬಾಲ್, ಮತ್ತಿತರರು |