ಎದೆ ತುಂಬಿ ಹಾಡುವೆನು

ಎದೆ ತುಂಬಿ ಹಾಡುವೆನು ಈ-ಟಿವಿ ಕನ್ನಡ ದೂರದರ್ಶನ ವಾಹಿನಿಯಲ್ಲಿ ಪ್ರತಿ ಭಾನುವಾರ ರಾತ್ರಿ ೯.೦೦ ಗ೦ಟೆಗೆ ಪ್ರಸಾರವಾಗುತ್ತಿರುವ ಗಾಯನ ಪ್ರತಿಭೆಗಳನ್ನು ಪ್ರದರ್ಶಿಸುವ ಒಂದು ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿರುವವರು ಭಾರತದ ಪ್ರತಿಭಾನ್ವಿತ ಗಾಯಕರಾದ ಎಸ್. ಪಿ. ಬಾಲಸುಬ್ರಹ್ಮಣ್ಯಮ್ ಅವರು.