ಉಬುಂಟು ಆವೃತ್ತಿಗಳು
This article needs more links to other articles to help integrate it into the encyclopedia. (ಜುಲೈ ೨೦೧೭) |
ಉಬುಂಟು ಆಭಿವರ್ಧಕರಾದ ಕೆನೋನಿಕಲ್ ಲಿಮಿಟೆಡ್ ನಿರ್ವಹಣಾ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ಪ್ರತೀ ಆರು ತಿಂಗಳುಗಳಿಗೊಮ್ಮೆ ಬಿಡುಗಡೆಮಾಡುತ್ತಾರೆ. ಅಂತಹ ಆವೃತ್ತಿಗಳ ಆವೃತ್ತಿ ಸಂಖ್ಯೆಯು ಬಿಡುಗಡೆಗೊಳ್ಳುವ ವರ್ಷ ಮತ್ತು ತಿಂಗಳಿನಿಂದ ಕೂಡಿರುತ್ತದೆ. ಉದಾಹರಣೆಗೆ, ಮೊದಲ ಉಬುಂಟು ಆವೃತ್ತಿ "ಉಬುಂಟು ೪.೧೦" ಬಿಡುಗಡೆಗೊಂಡಿದ್ದು ೨೦೦೪ರ ಅಕ್ಟೋಬರ್ ೨೦.[೧] ಇದರ ಪರಿಣಾಮವಾಗಿ, ಭವಿಷ್ಯದ ಆವೃತ್ತಿ ಸಂಖ್ಯೆಗಳು (ಬಿಡುಗಡೆ ತಡವಾದ ಪಕ್ಷದಲ್ಲಿಯೂ ಕೂಡ) ಬಿಡುಗಡೆ ಸಂದರ್ಭದ ತಿಂಗಳು ಮತ್ತು ವರ್ಷವನ್ನು ಹೊಂದಿರುತ್ತವೆ.[೨]
ಪ್ರತಿ ಉಬುಂಟು ಆವೃತ್ತಿಯು ಗ್ನೋಮ್‍ನ ಹೊಸ ಆವೃತ್ತಿಯು ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಬಿಡುಗಡೆಗೊಳ್ಳುತ್ತದೆ. ಗ್ನೋಮ್ ಪ್ರತಿಯಾಗಿ X.Orgನ ಹೊಸ ಆವೃತ್ತಿಯು ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಬಿಡುಗಡೆಗೊಳ್ಳುತ್ತದೆ. ಪರಿಣಾಮವಾಗಿ, ಪ್ರತಿ ಉಬುಂಟು ಬಿಡುಗಡೆಯು ಗ್ನೋಮ್ ಮತ್ತು X.Orgನ ಹೊಸ ಆವೃತ್ತಿಗಳನ್ನು ಹೊಂದಿರುತ್ತದೆ.[೩][೪][೫]
ಸಮಸಂಖ್ಯೆಯ ವರ್ಷಗಳ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆಗೊಳ್ಳುವ (ಪ್ರತಿ ನಾಲ್ಕನೇ) ಆವೃತ್ತಿಯು ಕೆನೋನಿಕಲ್ ಮೂಲಕ ದೀರ್ಘಕಾಲದ ಬೆಂಬಲ (ಲಾಂಗ್‍ಟರ್ಮ್ ಸಪೋರ್ಟ್, LTS) ಪಡೆಯಲಿದ್ದು, ಐದು ವರ್ಷಗಳ ಕಾಲ ಸಾಫ್ಟ್‍ವೇರ್ ಅಪ್‍ಡೇಟ್‍ಗಳು ಮತ್ತು ತಾಂತ್ರಿಕ ಬೆಂಬಲ (ಚಂದಾ ಸೇವೆ) ಸಹ ಲಭ್ಯವಿದೆ. ಆದಾಗ್ಯೂ, ೧೨.೦೪ಕ್ಕಿಂತ ಹಿಂದಿನ ಡೆಸ್ಕ್ಟಾಪ್ ಆವೃತ್ತಿಯ LTS ಬಿಡುಗಡೆಗಳಿಗೆ ಕೇವಲ ಮೂರು ವರ್ಷಗಳ ಬೆಂಬಲ ಲಭ್ಯವಿತ್ತು. ೧೪.೦೪ ಮತ್ತು ೧೬.೦೪ ಪ್ರಸ್ತುತ LTS ಆವೃತ್ತಿಗಳಾಗಿವೆ.[೬] ೧೩.೦೪ಕ್ಕಿಂತ ಹಿಂದಿನ, LTS ಅಲ್ಲದ ಇತರೆ ಆವೃತ್ತಿಗಳಿಗೆ ಸಾಮಾನ್ಯವಾಗಿ ೧೮ ತಿಂಗಳುಗಳು ಅಥವಾ ಕನಿಷ್ಟ ಮುಂದಿನ LTS ಆವೃತ್ತಿಯ ಬಿಡುಗಡೆವರೆಗು ಬೆಂಬಲ ಲಭ್ಯವಿತ್ತು. ೧೩.೦೪ ನಂತರದ ಎಲ್ಲಾ LTS ಅಲ್ಲದ ಆವೃತ್ತಿಗಳ ಬೆಂಬಲದ ಅವಧಿಯನ್ನು ಅರ್ಧಮಟ್ಟಕ್ಕೆ (೯ ತಿಂಗಳು) ಇಳಿಸಲಾಯಿತು.[೭]
ಹೆಸರಿಸುವ ಪರಿಪಾಠ
ಬದಲಾಯಿಸಿಉಬುಂಟು ಆವೃತ್ತಿಗಳಿಗೆ ಒಂದು ವಿಶೇಷಣ ಮತ್ತು ಅದರ ಮೊದಲಾಕ್ಷರದಿಂದ ಪ್ರಾರಂಭವಾಗುವ ಪ್ರಾಣಿಯೊಂದರ ಹೆಸರನ್ನೊಳಗೊಂಡ ಸಂಕೇತನಾಮಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ಉಬುಂಟು ೬.೦೬ ಆವೃತ್ತಿಯ ಸಂಕೇತನಾಮ ಡೇಪರ್ ಡ್ರೇಕ್ (Dapper: ಲವಲವಿಕೆ, Drake: ಗಂಡು ಬಾತು). ಮೊದಲೆರಡು ಆವೃತ್ತಿಗಳನ್ನು ಹೊರತುಪಡಿಸಿ, ಎಲ್ಲಾ ಆವೃತ್ತಿಗಳ ಸಂಕೇತನಾಮವನ್ನು ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ನೀಡಲಾಗಿದೆ. ಸಾಮಾನ್ಯವಾಗಿ ಉಬುಂಟು ಆವೃತ್ತಿಗಳನ್ನು ಅವುಗಳ ಸಂಕೇತನಾಮದ ವಿಶೇಷಣ ಭಾಗವನ್ನು ಮಾತ್ರ ಬಳಸಿ ಕರೆಯಲಾಗುತ್ತದೆ.[೮]
ಬಿಡುಗಡೆಯ ಇತಿಹಾಸ
ಬದಲಾಯಿಸಿಉಬುಂಟು ೪.೧೦ ವಾರ್ಟಿ ವಾರ್ಥೋಗ್
ಬದಲಾಯಿಸಿಉಬುಂಟು ೫.೦೪ ಹೋರಿ ಹೆಡ್ಜ್‍ಹೋಗ್
ಬದಲಾಯಿಸಿಉಬುಂಟು ೫.೧೦ ಬ್ರೀಜ಼ಿ ಬ್ಯಾಜರ್
ಬದಲಾಯಿಸಿಉಬುಂಟು ೬.೦೬ LTS ಡೇಪರ್ ಡ್ರೇಕ್
ಬದಲಾಯಿಸಿಉಬುಂಟು ೬.೧೦ ಎಡ್ಜಿ ಎಫ಼್ಟ್
ಬದಲಾಯಿಸಿಉಬುಂಟು ೭.೦೪ ಫ಼ೀಸ್ಟಿ ಫ಼ಾನ್
ಬದಲಾಯಿಸಿಉಬುಂಟು ೭.೧೦ ಗಟ್ಸಿ ಗಿಬ್ಬನ್
ಬದಲಾಯಿಸಿಉಬುಂಟು ೮.೦೪ LTS (ಹಾರ್ಡಿ ಹೆರಾನ್)
ಬದಲಾಯಿಸಿಉಬುಂಟು ೮.೧೦ ಇಂಟರ್ಪಿಡ್ ಐಬೆಕ್ಸ್
ಬದಲಾಯಿಸಿಉಬುಂಟು ೯.೦೪ ಜಾಂಟಿ ಜಾಕ್ಕಲೋಪ್
ಬದಲಾಯಿಸಿಉಬುಂಟು ೯.೧೦ ಕಾರ್ಮಿಕ್ ಕೊಯಾಲಾ
ಬದಲಾಯಿಸಿಉಬುಂಟು ೧೦.೦೪ LTS ಲ್ಯೂಸಿಡ್ ಲಿಂಕ್ಸ್
ಬದಲಾಯಿಸಿಉಬುಂಟು ೧೦.೧೦ ಮೇವರಿಕ್ ಮೀರ್ಕಟ್
ಬದಲಾಯಿಸಿಉಬುಂಟು ೧೧.೦೪ ನೇಟ್ಟಿ ನಾರ್‍ವಾಲ್
ಬದಲಾಯಿಸಿಉಬುಂಟು ೧೧.೧೦ ಒನೆರಿಕ್ ಓಸೆಲಾಟ್
ಬದಲಾಯಿಸಿಉಬುಂಟು ೧೨.೦೪ LTS ಪ್ರಿಸೈಸ್ ಪಾಂಗೋಲಿನ್
ಬದಲಾಯಿಸಿಉಬುಂಟು ೧೨.೧೦ ಕ್ವಾಂಟಲ್ ಕೇಜ಼ಲ್
ಬದಲಾಯಿಸಿಉಬುಂಟು ೧೩.೦೪ ರೇರಿಂಗ್ ರಿಂಗ್‍ಟೇಯ್ಲ್
ಬದಲಾಯಿಸಿಉಬುಂಟು ೧೩.೧೦ ಸಾಸಿ ಸಲಮಾಂಡರ್
ಬದಲಾಯಿಸಿright|thumb|ಉಬುಂಟು ೧೩.೧೦ ಸಾಸಿ ಸಲಮಾಂಡರ್ (Saucy Salamander)
ಉಬುಂಟು ೧೪.೦೪ LTS ಟ್ರಸ್ಟಿ ಠಾರ್
ಬದಲಾಯಿಸಿಉಬುಂಟು ೧೪.೧೦ ಯೂಟೋಪಿಕ್ ಯೂನಿಕಾರ್ನ್
ಬದಲಾಯಿಸಿಉಬುಂಟು ೧೫.೦೪ ವಿವಿಡ್ ವೆರ್ವೆಟ್
ಬದಲಾಯಿಸಿಉಬುಂಟು ೧೫.೧೦ ವೈಲಿ ವೇರ್‍ವುಲ್ಫ಼್
ಬದಲಾಯಿಸಿಉಬುಂಟು ೧೬.೦೪ LTS ಜ಼ಿನಾಯ್ಲ್ ಜ಼ೀರಸ್
ಬದಲಾಯಿಸಿಉಬುಂಟು ೧೬.೧೦ ಯಾಕಿಟಿ ಯಾಕ್
ಬದಲಾಯಿಸಿಉಬುಂಟು ೧೭.೦೪ ಜ಼ೆಸ್ಟಿ ಜ಼ೇಪಸ್
ಬದಲಾಯಿಸಿright|thumb|ಉಬುಂಟು ೧೭.೦೪ ಜ಼ೆಸ್ಟಿ ಜ಼ೇಪಸ್ (Zesty Zapus)
ಉಬುಂಟು ೧೭.೧೦ ಆರ್ಟ್‍ಫ಼ುಲ್ ಆರ್ದ್‍ವಾರ್ಕ್
ಬದಲಾಯಿಸಿಉಬುಂಟು ೧೮.೦೪ LTS
ಬದಲಾಯಿಸಿಆವೃತ್ತಿಗಳು
ಬದಲಾಯಿಸಿಆವೃತ್ತಿ | ಸಂಕೇತನಾಮ | ಬಿಡುಗಡೆ ದಿನಾಂಕ | ಬೆಂಬಲದ ಕೊನೆ | ಕರ್ನಲ್ ಆವೃತ್ತಿ | |
---|---|---|---|---|---|
ಡೆಸ್ಕ್‍ಟಾಪ್‍ಗಳು | ಸರ್ವರ್‍ಗಳು | ||||
4.10 | Warty Warthog | 2004-10-20 | 2006-04-30 | 2.6.8 | |
5.04 | Hoary Hedgehog | 2005-04-08 | 2006-10-31 | 2.6.10 | |
5.10 | Breezy Badger | 2005-10-13 | 2007-04-13 | 2.6.12 | |
6.06 LTS | Dapper Drake | 2006-06-01 | 2009-07-14 | 2011-06-01 | 2.6.15 |
6.10 | Edgy Eft | 2006-10-26 | 2008-04-26 | 2.6.17 | |
7.04 | Feisty Fawn | 2007-04-19 | 2008-10-19 | 2.6.20 | |
7.10 | Gutsy Gibbon | 2007-10-18 | 2009-04-18 | 2.6.22 | |
8.04 LTS | Hardy Heron | 2008-04-24 | 2011-05-12 | 2013-05-09 | 2.6.24 |
8.10 | Intrepid Ibex | 2008-10-30 | 2010-04-30 | 2.6.27 | |
9.04 | Jaunty Jackalope | 2009-04-23 | 2010-10-23 | 2.6.28 | |
9.10 | Karmic Koala | 2009-10-29 | 2011-04-30 | 2.6.31 | |
10.04 LTS | Lucid Lynx | 2010-04-29 | 2013-05-09 | 2015-04-30 | 2.6.32 |
10.10 | Maverick Meerkat | 2010-10-10 | 2012-04-10 | 2.6.35 | |
11.04 | Natty Narwhal | 2011-04-28 | 2012-10-28 | 2.6.38 | |
11.10 | Oneiric Ocelot | 2011-10-13 | 2013-05-09 | 3.0 | |
12.04 LTS | Precise Pangolin | 2012-04-26 | 2017-04-28 2019-04 (ESM) |
3.2 | |
12.10 | Quantal Quetzal | 2012-10-18 | 2014-05-16 | 3.5 | |
13.04 | Raring Ringtail | 2013-04-25 | 2014-01-27 | 3.8 | |
13.10 | Saucy Salamander | 2013-10-17 | 2014-07-17 | 3.11 | |
14.04 LTS | Trusty Tahr | 2014-04-17 | 2019-04-25 2022-04 (ESM) |
3.13 | |
14.10 | Utopic Unicorn | 2014-10-23 | 2015-07-23 | 3.16 | |
15.04 | Vivid Vervet | 2015-04-23 | 2016-02-04 | 3.19 | |
15.10 | Wily Werewolf | 2015-10-22 | 2016-07-28 | 4.2 | |
16.04 LTS | Xenial Xerus | 2016-04-21 | 2021-04 2024-04 (ESM) |
4.4 | |
16.10 | Yakkety Yak | 2016-10-13 | 2017-07-20 | 4.8 | |
17.04 | Zesty Zapus | 2017-04-13 | 2018-01-13 | 4.10 | |
17.10 | Artful Aardvark | 2017-10-19 | 2018-07-19 | 4.13 | |
18.04 LTS | Bionic Beaver | 2018-04-26 | 2023-04 2028-04 (ESM) |
4.15 | |
18.10 | Cosmic Cuttlefish | 2018-10-18 | 2019-07-18 | 4.18 | |
19.04 | Disco Dingo | 2019-04-18 | 2020-01-23 | 5.0 | |
19.10 | Eoan Ermine | 2019-10-17 | 2020-07 | 5.3 | |
20.04 LTS | Focal Fossa | 2020-04-23 | 2025-04 2030-04 (ESM) |
5.4 | |
20.10 | Groovy Gorilla | 2020-10-22 | 2021-07 | TBA |
ಉಲ್ಲೇಖಗಳು
ಬದಲಾಯಿಸಿ- ↑ "About Ubuntu The Ubuntu story". Canonical Ltd. Retrieved 27 August 2010.Check date values in:
|access-date=
(help) - ↑ "TimeBasedReleases". Ubuntu Team Wiki. Canonical Ltd. Retrieved 27 August 2010.Check date values in:
|access-date=
(help) - ↑ "Releases". Canonical Ltd. Retrieved 28 February 2010.Check date values in:
|access-date=
(help) - ↑ "GNOME's Time-Based Release Schedule". Gnome Live Wiki. Retrieved 27 August 2010.Check date values in:
|access-date=
(help) - ↑ Stone, Daniel (30 August 2009). "New release process". xorg-devel mailing list. http://lists.freedesktop.org/archives/xorg-devel/2009-September/002330.html. Retrieved 27 August 2010.
- ↑ "LTS". Ubuntu Team Wiki. Canonical Ltd. Retrieved 27 August 2010.Check date values in:
|access-date=
(help) - ↑ "Ubuntu Technical Board Looks at Shuttleworth's Proposal for Release Management Methodology". Ubuntu Fridge. Retrieved 20 March 2013.Check date values in:
|access-date=
(help) - ↑ "DevelopmentCodeNames". Ubuntu Team Wiki. Canonical Ltd. Retrieved 8 May 2009.Check date values in:
|access-date=
(help)