ಆಯ್ಂಗ್ ಸ್ಟ್ರಾಮ್
ಆಯ್ಂಗ್ ಸ್ಟ್ರಾಮ್ (ಚಿನ್ಹೆ Å)ಎಂದರೆ ಬೆಳಕಿನ ಅಲೆಯ ಉದ್ದವನ್ನು ಅಳೆಯಲು ಬಳಸುವ ಮಾನ. ಇದು ೦.೧ ನ್ಯಾನೋ ಮೀಟರ್ ಅಥವಾ ೧×೧೦−೧೦ಮೀಟರ್. ಬೆಳಕಿನ ಬಗ್ಗೆ ವಿಶೇಷ ಅಧ್ಯಯನವನ್ನು ಮಾಡಿದ ಸ್ವೀಡನ್ನ ಆಂಡರ್ಸ್ ಜೋನಾಸ್ ಆಯ್ಂಗ್ಸ್ಟ್ರಾಮ್ ರವರ ಗೌರವಾರ್ಥ ಈ ಹೆಸರಿನಿಂದ ಕರೆಯುತ್ತಾರೆ.