ಆಧಾರ

(ಆಸರೆ ಇಂದ ಪುನರ್ನಿರ್ದೇಶಿತ)

ಆಧಾರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ವಾಸ್ತುಶಾಸ್ತ್ರದಲ್ಲಿ, ಕಮಾನುಗಳು, ತೊಲೆಗಳು, ಕಂಬಗಳು, ಬಾಲ್ಕನಿಗಳು ಮತ್ತು ಸ್ಟ್ರೆಚರ್‍ಗಳಂತಹ ವೈವಿಧ್ಯಮಯ ರಚನೆಗಳು
  • ಒಂದು ಸಮರ್ಥನೆಗೆ ಪ್ರಮಾಣವಾಗಿ ಪ್ರಸ್ತುತಪಡಿಸಿದ್ದು
  • ಒಂದು ವಾಸ್ತುಶಿಲ್ಪ ರಚನೆಯನ್ನು ನೆಲಕ್ಕೆ ಜೋಡಿಸುವ, ಮತ್ತು ಭಾರಗಳನ್ನು ರಚನೆಯಿಂದ ನೆಲಕ್ಕೆ ವರ್ಗಾಯಿಸುವ ಘಟಕವಾದ ಅಡಿಪಾಯ
  • ಯಾವುದಾದರೂ ಸಾಲಕ್ಕೆ ಅಥವಾ ಬಾಧ್ಯತೆಗೆ ಮರುಪಾವತಿಯನ್ನು ಭದ್ರಪಡಿಸಲು ಸಾಲಪಡೆದವನ ಒಡೆತನದಲ್ಲಿರುವ ಸ್ವತ್ತಿನ ಒಡೆತನದ ಹಕ್ಕನ್ನು ಸಾಲಿಗನಿಗೆ ವರ್ಗಾಯಿಸುವ ಕ್ರಿಯೆಯಾದ ಅಡವು





"https://kn.wikipedia.org/w/index.php?title=ಆಧಾರ&oldid=821667" ಇಂದ ಪಡೆಯಲ್ಪಟ್ಟಿದೆ