ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪ್ರಧಾನ ಬಿಷಪ್. ಡಯೊಸಿಸಿಗೆ ಅಧಿಕಾರಿಗಳಾದ ಬಿಷಪ್ಗಳ ಮೇಲಧಿಕಾರಿ, ಅವನ ಅಧಿಕಾರದ ಸೀಮೆಗೆ ಪ್ರಾಂತ್ಯ ಎಂದು ಹೆಸರು. ಒಂದು ಪ್ರಾಂತ್ಯದಲ್ಲಿರುವ ಬಿಷಪ್ರೆಲ್ಲರೂ ಸೇರಿ ಆರ್ಚ್ಬಿಷಪ್ನ ಆಡಳಿತದಲ್ಲಿ ತಮ್ಮ ಪ್ರಾಂತ್ಯದಲ್ಲಿನ ಕಾರ್ಯಗಳನ್ನೆಲ್ಲ ನಿರ್ವಹಿಸುವರು. ಇಂಗ್ಲೆಂಡಿನ ಆಂಗ್ಲಿಕನ್ ಸಭೆಯಲ್ಲಿ ಆರ್ಚ್ ಬಿಷಪ್ ಆಫ್ ಕ್ಯಾಂಟರ್ಬರಿ ಮತ್ತು ಆರ್ಚ್ ಬಿಷಪ್ ಆಫ್ ಯಾರ್ಕ್ ಎಂಬುವರು ಬಹು ಪುರಾತನವಾದ ಮತ್ತು ಮಾನ್ಯವಾದ ಸ್ಥಾನಗಳನ್ನು ವಹಿಸಿರುವರು.