ಆರು ಮೂರು ಒಂಬತ್ತು
ಕನ್ನಡದ ಒಂದು ಚಲನಚಿತ್ರ
ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ಉದಯಕುಮಾರ್, ರಾಧ, ಶ್ರೀನಾಥ್, ರಮೇಶ್ (ಮಿಸ್ ಲೀಲಾವತಿ), ರವಿ, ಅಶ್ವಥ್, ರಾಜೇಶ್, ದಿನೇಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್. ಈ ಚಿತ್ರವು ೧೯೭೦ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.
ಆರು ಮೂರು ಒಂಬತ್ತು | |
---|---|
ಆರು ಮೂರು ಒಂಬತ್ತು | |
ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
ನಿರ್ಮಾಪಕ | ಕೆ.ಎಸ್.ಎಲ್.ಸ್ವಾಮಿ |
ಪಾತ್ರವರ್ಗ | ಉದಯಕುಮಾರ್ ರಾಧ ಶ್ರೀನಾಥ್, ರಮೇಶ್ (ಮಿಸ್ ಲೀಲಾವತಿ), ರವಿ, ಅಶ್ವಥ್, ರಾಜೇಶ್, ದಿನೇಶ್ |
ಸಂಗೀತ | ವಿಜಯಭಾಸ್ಕರ್ |
ಬಿಡುಗಡೆಯಾಗಿದ್ದು | ೧೯೭೦ |
ಚಿತ್ರ ನಿರ್ಮಾಣ ಸಂಸ್ಥೆ | ರಘುನಂದನ |
ಇತರೆ ಮಾಹಿತಿ | ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.ನಮನ |