ಆರಾಧನೆ (ಚಲನಚಿತ್ರ)

ಕನ್ನಡ ಚಲನಚಿತ್ರ

ಆರಾಧನೆ ಚಿತ್ರವು ೩೦ ನವೆಂಬರ್ ೧೯೮೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದೀಪಕ್ ಬಾಲರಾಜ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣವರ್ದನ್ ಮತ್ತು ಗೀತ ರವರು ನಾಯಕ ನಾಯಕಿಯಾಗಿ ನಟಿಸಿದ್ದಾರೆ.[೧]

ಆರಾಧನೆ (ಚಲನಚಿತ್ರ)
ಆರಾಧನೆ
ನಿರ್ದೇಶನದೀಪಕ್ ಬಾಲರಾಜ್
ನಿರ್ಮಾಪಕಆರ್.ಭದ್ರಾವತಿಬಾಯ್
ಪಾತ್ರವರ್ಗವಿಷ್ಣುವರ್ಧನ್ ಗೀತಾ, ಮಹಾಲಕ್ಷ್ಮಿ ಹೇಮಚೌಧರಿ
ಸಂಗೀತಕುಮಾರ್
ಛಾಯಾಗ್ರಹಣಲಾರೆನ್ಸ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆವಿಜಯೇಶ್ವರಿ ಕಂಬೈನ್ಸ್
ಸಾಹಿತ್ಯಚಿ.ಉದಯಶಂಕರ್,ಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ, ವೀಣಾ ಪಂಡಿತ್

ಚಿತ್ರದಲ್ಲಿ ನಟಿಸಿರುವವರು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ