ಆನೆಹುಣಿಸೆ
Adansonia digitata in Tanzania
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಕುಲ:
Adansonia

Species

See Species section

ಆನೆಹುಣಿಸೆ ಬೊಂಬಕೇಸಿ ಕುಟುಂಬದ ಸಸ್ಯ (ಅಡನ್‍ಸೋನಿಯ). ಮಾಗಿಮಾವು ಅಥವಾ ಕೋತಿಗಡ್ಡದ ಮರವೆಂದೂ ಹೆಸರುಗಳಿವೆ.

ಭೌಗೋಳಿಕ ಬದಲಾಯಿಸಿ

ಈ ಮರದ ಮೂಲಸ್ಥಾನ ಆಫ್ರಿಕ. ಉಷ್ಣವಲಯಗಳ ಪ್ರದೇಶಗಳಲ್ಲಿ ಮತ್ತು ಆಸ್ಟ್ರೇಲಿಯದಲ್ಲಿ ವ್ಯಾಪಿಸಿದೆ. ಭಾರತದ ಉತ್ತರ ಪ್ರದೇಶ, ಬಿಹಾರ್, ಮುಂಬಯಿ, ಮದರಾಸಿನಲ್ಲಿ ಬೆಳೆಯುತ್ತದೆ.

ಪ್ರಬೇಧಗಳು ಬದಲಾಯಿಸಿ

ಇದು ದೀರ್ಘಕಾಲ ಬೆಳೆಯುವ ಮರ. ಇದರಲ್ಲಿ ಹತ್ತು ಜಾತಿಗಳಿವೆ. ಅವುಗಳಲ್ಲಿ ಅಡನ್‍ಸೋನಿಯ ಡಿಜಿಟೇಟ ಎಂಬುದು ಮುಖ್ಯವಾದುದು.ದಕ್ಷಿಣ ಆಫ್ರಿಕದ ಲಿಂಪೊಪೊ ಪ್ರಾಂತ್ಯದಲ್ಲಿರುವ ಒಂದು ಮರ ಅತ್ಯಂತ ದೊಡ್ಡ ಮರವೆಂದು ಪರಿಗಣಿತವಾಗಿದ್ದು,ಇದರ ಸುತ್ತಳತೆ ೪೭ 47 m (154 ft)ಮೀಟರ್‍ಗಳಷ್ಟಿದ್ದರೆ[೨] ವ್ಯಾಸ ಸುಮಾರು 15.9 m (52 ft).

ಉಪಯೋಗಗಳು ಬದಲಾಯಿಸಿ

 
Adansonia grandidieri, Madagascar

ಇದರ ತಿರುಳಿನಲ್ಲಿ ಹಗ್ಗ ತಯಾರಿಸುತ್ತಾರೆ.

ಛಾಯಾಂಕಣ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Genus: Adansonia L." Germplasm Resources Information Network. United State Department of Agriculture. 2008-11-12. Retrieved 2011-01-14.
  2. "Big Baobab Facts". Archived from the original on 2008-01-06. Retrieved 2008-01-08. {{cite web}}: Unknown parameter |deadurl= ignored (help)

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: