ಆನಂದಭಾಷ್ಪ

ಕನ್ನಡದ ಒಂದು ಚಲನಚಿತ್ರ

ಆನಂದಭಾಷ್ಪ ಚಿತ್ರವು ೧೯೬೩ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಆರ್.ನಾಗೇಂದ್ರರಾವ್ರವರು ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಪಣವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಆರ್.ಎನ್.ಸುದರ್ಶನ್ ನಾಯಕನಾಗಿ ಮತ್ತು ಹರಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಆನಂದಭಾಷ್ಪ
ಆನಂದಭಾಷ್ಪ
ನಿರ್ದೇಶನಆರ್.ನಾಗೇಂದ್ರರಾವ್
ನಿರ್ಮಾಪಕಆರ್.ನಾಗೇಂದ್ರರಾವ್
ಪಾತ್ರವರ್ಗಆರ್.ಎನ್.ಸುದರ್ಶನ್ ಹರಿಣಿ ಆರ್.ನಾಗೇಂದ್ರರಾವ್, ರಜಿನಿ, ಅರುಣ್ ಕುಮಾರ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಆರ್.ಎನ್.ಆರ್. ಪ್ರೊಡಕ್ಷನ್ಸ್

ಚಿತ್ರದ ನಟ-ನಟಿಯರು ಬದಲಾಯಿಸಿ

  • ಆರ್.ಎನ್.ಸುದರ್ಶನ್
  • ಹರಿಣಿ
  • ಕೆ.ಎಸ್.ಅಶ್ವತ್
  • ರಜನಿ
  • ಆರ್.ನಾಗೇಂದ್ರ ರಾವ್