ಆತಂಕ (ದ್ವಂದ್ವ ನಿವಾರಣೆ)
ಆತಂಕ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಶತಪಥ ತಿರುಗುವುದು, ದೈಹಿಕ ಬೇನೆಗಳು ಮತ್ತು ಆಲೋಚನೆಗಳಂತಹ ತಳಮಳದ ವರ್ತನೆ ಜೊತೆಗೂಡಿರುವ ಆಂತರಿಕ ಕ್ಷೋಭೆಯ ಒಂದು ಅಹಿತಕರ ಸ್ಥಿತಿ
- ಪುನರಾವರ್ತಿತ, ನಿಯಂತ್ರಿಸಲಾಗದ ರೀತಿಯಲ್ಲಿರುವ ನಕಾರಾತ್ಮಕ ಸ್ವರೂಪದ ಯೋಚನೆಗಳು, ಚಿತ್ರಗಳು ಮತ್ತು ಭಾವನೆಗಳ ಸ್ಥಿತಿಯಾದ ಚಿಂತೆ
- ಪ್ರತಿರೋಧ ಉಂಟುಮಾಡುವ ಒಂದು ವಸ್ತು, ಪದಾರ್ಥ, ಕ್ರಿಯೆ ಅಥವಾ ಪರಿಸ್ಥಿತಿ