ಆಟ (ದ್ವಂದ್ವ ನಿವಾರಣೆ)

ಆಟ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಸಾಮಾನ್ಯವಾಗಿ ಮನೋರಂಜನೆಗಾಗಿ ಕೈಗೊಳ್ಳುವ ಮತ್ತು ಕೆಲವು ಬಾರಿ ಶೈಕ್ಷಣಿಕ ಸಾಧನವಾಗಿ ಬಳಸಲ್ಪಡುವ ಒಂದು ರಚನಾತ್ಮಕ ಚಟುವಟಿಕೆ.
  • ಯಕ್ಷಗಾನದ ಒಂದು ಪ್ರದರ್ಶನ.
  • ರಂಗಭೂಮಿ, ಕಿರುತೆರೆ, ಚಲನಚಿತ್ರ ಮತ್ತಿತರ ಕಥನ ಕಲೆಗಳಲ್ಲಿ ಒಂದು ಪಾತ್ರವನ್ನು ಬಿಂಬಿಸುವ ಕಲೆಯಾದ ನಟನೆ.