ಆಕ್ಸಿಡೆಂಟ್ ೨೦೦೮

ಕನ್ನಡದ ಒಂದು ಚಲನಚಿತ್ರ

ಆಕ್ಸಿಡೆಂಟ್ (೨೦೦೮) ರಮೇಶ್ ಅರವಿಂದ್ ನಿರ್ದೇಶಿಸಿದ ಮತ್ತು ನಟಿಸಿರುವ ಕನ್ನಡ ಭಾಷೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ರೇಖಾ ವೇದವ್ಯಾಸ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಪೂಜಾ ಗಾಂಧಿ , ಥಿಲಕ್ ಶೇಖರ್ ಮತ್ತು ಮೋಹನ್ ಶಂಕರ್ ರವರು ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವನ್ನು ಶ್ರೀ ರಘುನಾಥ್ ಜಿ ನೇತೃತ್ವದಲ್ಲಿ ವಿಶಿಷ್ಟ ಪ್ರೊಡಕ್ಷನ್ಸ್ ಅವರು ನಿರ್ಮಾಣ ಮಾಡಿದ್ದಾರೆ.

ಆಕ್ಸಿಡೆಂಟ್ ೨೦೦೮
ಆಕ್ಸಿಡೆಂಟ್
ನಿರ್ದೇಶನರಮೇಶ್ ಅರವಿಂದ್
ಪಾತ್ರವರ್ಗರಮೇಶ್, ರೇಖಾ, ಪೂಜಾ ಗಾಂಧಿ ಸುಧಾರಾಣಿ, ಮೋಹನ್,
ಬಿಡುಗಡೆಯಾಗಿದ್ದು೦೪.೦೪.೨೦೦೮
ಚಿತ್ರ ನಿರ್ಮಾಣ ಸಂಸ್ಥೆವಿಶಿಷ್ಟ ಪ್ರೊಡಕ್ಷನ್ಸ್