ಆಕಾಶ್ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ಎಸ್.ರಮೇಶ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ಪುನೀತ್ ರಾಜ್‍ಕುಮಾರ್, ರಮ್ಯ, ಅವಿನಾಶ್, ಕಿಶೋರ್, ಸೋನಿಯಾ, ಪವಿತ್ರಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಆದರ್ಶ್, ಆಶಿತಾ, ಆಶಿಶ್ ವಿದ್ಯಾರ್ಥಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಆರ್.ಪಿ.ಪಟ್ನಾಯಕ್.ಈ ಚಿತ್ರದ ಛಾಯಾಗ್ರಹಕರು ಪ್ರಸಾದ್ ಬಾಬು. ಈ ಚಿತ್ರವು ೨೦೦೫ ರಲ್ಲಿ ಬಿಡುಗಡೆಯಾಯಿತು

ಆಕಾಶ್ (ಚಲನಚಿತ್ರ)
Akash.jpg
ನಿರ್ದೇಶನಮಹೇಶ್ ಬಾಬು
ಸಂಭಾಷಣೆಎಂ.ಎಸ್.ರಮೇಶ್
ಪಾತ್ರವರ್ಗಪುನೀತ್ ರಾಜ್‍ಕುಮಾರ್ ರಮ್ಯ ಅವಿನಾಶ್, ಕಿಶೋರ್, ಸೋನಿಯಾ, ಪವಿತ್ರಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಆದರ್ಶ್, ಆಶಿತಾ, ಆಶಿಶ್ ವಿದ್ಯಾರ್ಥಿ
ಸಂಗೀತಆರ್.ಪಿ.ಪಟ್ನಾಯಕ್
ಛಾಯಾಗ್ರಹಣಪ್ರಸಾದ್ ಬಾಬು
ಬಿಡುಗಡೆಯಾಗಿದ್ದು೨೦೦೫