ಆಂಡ್ರಾಯ್ಡ್ ಓ
ಆಂಡ್ರಾಯ್ಡ್ ಓ ಇನ್ನು ಪ್ರಗತಿಯಲ್ಲಿರುವ ಹಾಗು ಬಿಡುಗಡೆ ಆಗಬೇಕಿರುವ ಆಂಡ್ರಾಯ್ಡ್ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆ. ಇದರ ಮೊದಲ ಡೆವಲಪರ್ಮುನ್ನೋಟವನ್ನು ಮಾರ್ಚ್ ೨೧, ೨೦೧೭ರಂದು ಬಿಡುಗಡೆಗೊಂಡಿದೆ.[೧]
ಆಂಡ್ರಾಯ್ಡ್ ಓ | |
---|---|
Part of the ಆಂಡ್ರಾಯ್ಡ್ family | |
Developer | |
ಗೂಗಲ್ | |
Website | www |
Preceded by | Android 7.x "Nougat" |
ಇತಿಹಾಸ
ಬದಲಾಯಿಸಿಮಾರ್ಚ್ ೨೧, ೨೦೧೭ರಂದು ಗೂಗಲ್ ಆಂಡ್ರಾಯ್ಡ್ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆಯ ಮುಂದಿನ ಆವೃತ್ತಿಯಾದ ಆಂಡ್ರಾಯ್ಡ್ ಓ ಅನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ಈ ಆವೃತ್ತಿಯು ನೆಕ್ಸಸ್ 5X, ನೆಕ್ಸಸ್ 6P, ನೆಕ್ಸಸ್ ಪ್ಲೇಯರ್, ಪಿಕ್ಸೆಲ್ ಸಿ, ಪಿಕ್ಸೆಲ್, ಪಿಕ್ಸೆಲ್ XL ಸಾಧನಗಳಿಗೆ ಲಭ್ಯವಿದೆ. ಸಾಮಾನ್ಯವಾಗಿ ಗೂಗಲ್ ತನ್ನ ಆಂಡ್ರಾಯ್ಡ್ ಡೆವೆಲಪರ್ ಮುನ್ನೋಟಗಳನ್ನು ನಾಲ್ಕು ಹಂತಗಳಲ್ಲಿ ಬಿಡುಗಡೆ ಮಾಡುತ್ತದೆ. ಈ ಡೆವಲಪರ್ ಮುನ್ನೋಟಗಳು ಬರುವ ಮೇ, ಜೂನ್, ಮತ್ತು ಜುಲೈ ತಿಂಗಳುಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಅಂತಿಮ ಹಾಗು ಅಧಿಕೃತ ಆವೃತ್ತಿಯು ೨೦೧೭ರ ಮೂರನೇ ತ್ರೈಮಾಸಿಕದಲ್ಲಿ ಬಿಡುಗಡೆಗೊಳ್ಳಲಿದೆ.
ವೈಶಿಷ್ಟ್ಯಗಳು
ಬದಲಾಯಿಸಿಬಳಕೆದಾರರ ಅನುಭವ
ಬದಲಾಯಿಸಿಅಧಿಸೂಚನೆಗಳನ್ನು ಸ್ನೂಜ಼್ ಮಾಡಬಹುದು ಹಾಗು ಚಾನೆಲ್ಸ್ ಎಂದು ಕರೆಯಲ್ಪಡುವ ವಿಷಯಾಧಾರಿತ ಗುಂಪುಗಳನ್ನಾಗಿ ಕ್ರೋಢೀಕರಿಸಬಹುದಾಗಿದೆ. ಆಂಡ್ರಾಯ್ಡ್ ಓ ಪಿಕ್ಚರ್-ಇನ್-ಪಿಕ್ಚರ್ (ಉದಾಹರಣೆಗೆ, ವಿಡಿಯೋ ಕರೆಯಲ್ಲಿದ್ದುಕೊಂಡೇ ಇತರೆ ಚಟುವಟಿಕೆಗಳನ್ನು ಮಾಡುವಂತಹ) ವಿಧಾನಗಳಿಗೆ ಸಮಗ್ರ ಬೆಂಬಲ ಪಡೆಯಲಿದೆ.
ವೇದಿಕೆ
ಬದಲಾಯಿಸಿಆಂಡ್ರಾಯ್ಡ್ ಓ ನಿಸ್ತಂತು ಸೇವೆಗಳಿಗಾಗಿ "ನೆಟ್‍ವರ್ಕ್ ಅವೇರ್ ನೆಟ್‍ವರ್ಕಿಂಗ್" ವೈಶಿಷ್ಟ್ಯ ಪಡೆಯಲಿದೆ. ತನ್ನ ಅಪ್ಲಿಕೇಶನ್‍ಗಳಿಗೆ ಉತ್ಕೃಷ್ಟ ಬಣ್ಣಗಳು, ಆಟೋಫಿಲ್ಲರ್ಸ್ ಗಾಗಿ ಹೊಸ ಎಪಿಐ, ಮಲ್ಟಿಪ್ರೋಸೆಸ್ ಹಾಗು ವೆಬ್‍ವ್ಯೂವ್‍ಸ್‍ಗಾಗಿ ಗೂಗಲ್ ಸುರಕ್ಷಿತ ಬ್ರೌಸಿಂಗ್ ಬೆಂಬಲ, VoIP ಅಪ್ಲಿಕೇಶನ್‍ಗಳ ಸಿಸ್ಟಮ್-ಮಟ್ಟದ ಏಕೀಕರಣಕ್ಕಾಗಿ ಎಪಿಐಗಳು ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಪಡೆಯಲಿದೆ.
ವೈಶಿಷ್ಟ್ಯಗಳು
ಬದಲಾಯಿಸಿಬಳಕೆದಾರರ ಅನುಭವ
ಬದಲಾಯಿಸಿ- ಅಧಿಸೂಚನೆಗಳನ್ನು ಸ್ನೂಜ್ ಮಾಡಬಹುದು ಮತ್ತು "ಚಾನೆಲ್ಗಳು" ಎಂದು ಕರೆಯಲಾಗುವ ವಿಷಯ-ಆಧಾರಿತ ಗುಂಪುಗಳಾಗಿ ಬ್ಯಾಟ್ ಮಾಡಬಹುದಾಗಿದೆ.
- ಆಂಡ್ರಾಯ್ಡ್ ಓರಿಯೊ ಚಿತ್ರ-ಚಿತ್ರ-ಚಿತ್ರದ ವಿಧಾನಗಳಿಗೆ ಸಮಗ್ರ ಬೆಂಬಲವನ್ನು ಹೊಂದಿದೆ (YouTube ರೆಡ್ ಚಂದಾದಾರರಿಗೆ YouTube ಅಪ್ಲಿಕೇಶನ್ನಲ್ಲಿ ಬೆಂಬಲ, ಮತ್ತು Chrome ನಲ್ಲಿ, ಇತರರಲ್ಲಿ).
- ಕಸ್ಟಮ್ ರಿಂಗ್ಟೋನ್, ಅಲಾರ್ಮ್ ಅಥವಾ ಅಧಿಸೂಚನೆಯ ಧ್ವನಿಯನ್ನು ಸೇರಿಸುವುದು ಸರಳೀಕೃತವಾಗಿದೆ
- "ಸೆಟ್ಟಿಂಗ್ಗಳು" ಅಪ್ಲಿಕೇಶನ್ ಹೊಸ ವಿನ್ಯಾಸವನ್ನು ಹೊಂದಿದೆ, ಬಿಳಿ ಥೀಮ್ ಮತ್ತು ವಿವಿಧ ಸೆಟ್ಟಿಂಗ್ಗಳ ಆಳವಾದ ವರ್ಗೀಕರಣ
- ಆಂಡ್ರಾಯ್ಡ್ ಟಿವಿ ಹೊಸ ಲಾಂಚರ್ ಹೊಂದಿದೆ.
- ಶಕ್ತಿಯುತ ವೇಗವಾಗಿ ಪ್ರಾರಂಭವಾಗುವ ಸಮಯವನ್ನು Google ಸಮರ್ಥಿಸುತ್ತದೆ,
- ಅಪರೂಪವಾಗಿ ಬಳಸಿದ ಅಪ್ಲಿಕೇಶನ್ಗಳಿಗೆ ಹಿನ್ನೆಲೆ ಚಟುವಟಿಕೆಯನ್ನು ಕಡಿಮೆಗೊಳಿಸುವುದರ ಮೂಲಕ ಬ್ಯಾಟರಿ ಸುಧಾರಿಸಿದೆ.