ಅಸ್ಸಾಂ ವಿಧಾನಸಭೆ ಚುನಾವಣೆ ೨೦೧೧

ತರುಣ್ ಗೊಗಾಯಿ:
 • ವಿಧಾನಸಭೆ ೨೦೧೧.
 • ಹುದ್ದಗೆ:18 ಮೇ 2011
 • ಮುಖ್ಯಮಂತ್ರಿ;
 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್;
 • ಸ್ಥಾನ ಗಳಿಕೆ: ೭೯

.

೨೦೧೧ಸಂಪಾದಿಸಿ

 
ಬದುರುದ್ದೀನ್ ಅಜಮಲ್ -ಆಲ್ ಇಂಡಿಯಾ ಡೆಮೊಕ್ರಟಿಕ್ ಪ್ರಂಟ್
 • ಭಾರತದ ಅಸ್ಸಾಂನ 13ನೆಯ ವಿಧಾನಸಭೆಯ 126 ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಚುನಾವಣೆ, 4 ಮತ್ತು 11 ಏಪ್ರಿಲ್, 2011 ರಂದು ಎರಡು ಹಂತಗಳಲ್ಲಿ ನಡೆಯಿತು. ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾಯಿತು. [1] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇದರ ಹಾಲಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೋಯ್ ಪ್ರಚಂಡ ಬಹುಮತವನ್ನು ಪಡೆದು ಚುನಾವಣೆಯಲ್ಲಿ ಮೂರನೇ ನೇ ಬಾರಿಗೆ 18 ಮೇ 2011ರಂದು ಪ್ರಮಾಣವಚನವನ್ನು ಸ್ವೀಕರಿಸಿದರು. ಬಿಜೆಪಿಯು 20 ನವೆಂಬರ್ 2012ರಲ್ಲಿ, ಎಜಿಪಿ ಶಾಸಕ ಶಹೀದುಲ್ ಆಲಂ ಚೌಧರಿ ಅಲಮ್,ರ ಸಾವಿನ ನಂತರ ಅಸ್ಸಾಂನಲ್ಲಿ ಹಿಂದೂ-ಮುಸ್ಲಿಂ ವಿರೋಧಿ ವಲಸೆ ಭಾವನೆಯನ್ನು ಹರಡಿದರೆಂದು ಆರೋಪಿಸಲಾಯಿತು.[೧]

[೨]

2011ರ ಚುನಾವಣಾ ಫಲಿತಾಂಶಸಂಪಾದಿಸಿ

 • ಭಾರತಅಸ್ಸಾಂನ 13ನೆಯ ವಿಧಾನಸಭೆಯ 126 ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಚುನಾವಣೆ, 4 ಮತ್ತು 11 ಏಪ್ರಿಲ್, 2011 ರಂದು ಎರಡು ಹಂತಗಳಲ್ಲಿ ನಡೆಯಿತು. ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾಯಿತು. [1] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇದರ ಹಾಲಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೋಯ್ ಪ್ರಚಂಡ ಬಹುಮತವನ್ನು ಪಡೆದು ಚುನಾವಣೆಯಲ್ಲಿ ಮೂರನೇ ನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು.
ಕ್ರ.ಸಂ. ಪಕ್ಷದ ಹೆಸರು ಸ್ಪರ್ಧೆ ಗೆಲವು ಬದಲಾವಣೆ
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 126 79 +22
2 ಅಖಿಲ ಭಾರತ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ 77 18 +9
3 ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ 29 12 +1
4 ಅಸೋಮ್ ಆಫ್ ಗಣ ಪರಿಷತ್ 104 9 -14
5 ಭಾರತೀಯ ಜನತಾ ಪಾರ್ಟಿ 120 5 -5
6 ಅಖಿಲ ಭಾರತ ತೃಣಮೂಲ ಕಾಂಗ್ರೆಸ್ 103 1 +1
7 ಪಕ್ಷೇತರರು 263 2 -9
8 ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) 17 0 -2
9 ಕಮ್ಯುನಿಸ್ಟ್ ಪಕ್ಷ 16 0 -1
10 ಸ್ವಾಯತ್ತ ರಾಜ್ಯ ಬೇಡಿಕೆ ಕಮಿಟಿ 1 0 -1
11 ಒಟ್ಟು 126

ಬಿಜೆಪಿಯು ಎಜಿಪಿ ಶಾಸಕ ಶಹೀದುಲ್ ಆಲಂ ಚೌಧರಿ ಅPಲಮ್, ರ 20 ನವೆಂಬರ್ 2012ರಲ್ಲಿ, ಸಾವಿನ ನಂತರ ಈ ಸ್ಥಾನದ ಉಪಚುನಾವಣೆ 24 ಫೆಬ್ರವರಿ 2013 ರಂದು ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಮಂದಿರಾ ರಾಯ್ ಚುನಾವಣೆಯಲ್ಲಿ ಜಯಗಳಿಸಿದರು. ಇದನ್ನು ಸೇರಿಸಿ ಕಾಂಗ್ರೆಸ್ ಪಟ್ಟಿಯಲ್ಲಿ ಬಲ 79 ಹೋದರೆ, ಮತ್ತು ಎಜಿಪಿ ಪಟ್ಟಿಯಲ್ಲಿ 9 ಕ್ಕೆ ಇಳಿಯಲು ಕಾರಣವಾಯಿತು. [೩]

ಹಿಂದಿನ ಚುನಾವಣೆ-೨೦೦೬ಸಂಪಾದಿಸಿ

ಪಕ್ಷ ಸ್ಥಾನಗಳು ಗಳಿಕೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 53
ಅಖಿಲ ಭಾರತ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ 9
ಬೋಡೋಲ್ಯಾಂಡ್ ಪೀಪಲ್ಸ್ ಫ್ರಾಂಟ್ 10

ವಿವರಸಂಪಾದಿಸಿ

 • ತರುಣ್ ಗೊಗೋಯ್ 14 ಮೇ 2006 ರಂದು ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.(2ನೇ ಬಾರಿ)

[೪][೫]

ಕ್ರ.ಸಂ.+ಪಕ್ಷ ಸಂಕ್ಷೇಪ ಸ್ಥಾನಗಳು ಗಳಿಕೆ
1.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ INC 53
2.ಅಸ್ಸಾಂ ಗಣ ಪರಿಷತ್ (ಎಜಿಪಿ) AGP 24
3.ಸ್ವತಂತ್ರ(ಪಕ್ಷೇತರ) IND 22
4.ಅಸ್ಸಾಂ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ AUDF 10
5.ಭಾರತೀಯ ಜನತಾ ಪಕ್ಷ BJP 10
6.ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) CPI(M) 2
7.ಅಸ್ಸಾಂ ಗಣ ಪರಿಷತ್ Pragatisheel ಎಜಿಪಿ (ಪಿ) 1 AGP(P) 1
8.ಸ್ವಾಯತ್ತ ರಾಜ್ಯ ಬೇಡಿಕೆ ಸಮಿತಿ ASDC 1
9.ಭಾರತದ ಕಮ್ಯುನಿಸ್ಟ್ ಪಕ್ಷ (ಸಿಪಿಐ) CPI 1
10.ಲೋಕೊ Sanilion LKS 1
11.ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ NCP 1
12. Total 126

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. http://eciresults.ap.nic.in/statewiseS03.html
 2. http://indiatoday.intoday.in/story/bjp-banks-on-religious-polarisation-in-assam-polls/1/125565.html
 3. http://www.rediff.com/news/report/congress-sweeps-assam-shocks-bjp-and-other-rival-parties/20110513.htm
 4. http://infoelections.com/infoelection/index.php/election-results/assam-election-results/146-assamelectionresult2006.html
 5. http://www.elections.in/assam/assembly-constituencies/2006-election-results.html