ಅಶೋಕ ಚಕ್ರ, ಬಿ.ರಾಮಮೂರ್ತಿ ನಿರ್ದೇಶನ ಮತ್ತು ಎಂ.ರಾಜೇಂದ್ರ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಮನೋರಂಜನ್ ಪ್ರಭಾಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್, ಶಶಿಕುಮಾರ್ ಮತ್ತು ಸುಧಾರಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ

ಅಶೋಕ ಚಕ್ರ (ಚಲನಚಿತ್ರ)
ಅಶೋಕ ಚಕ್ರ
ನಿರ್ದೇಶನಬಿ.ರಾಮಮೂರ್ತಿ
ನಿರ್ಮಾಪಕಎಂ.ರಾಜೇಂದ್ರ
ಪಾತ್ರವರ್ಗಪ್ರಭಾಕರ್, ಶಶಿಕುಮಾರ್ ಸುಧಾರಾಣಿ ತ್ಯಾಗರಾಜ್
ಸಂಗೀತಮನೋರಂಜನ್ ಪ್ರಭಾಕರ್
ಛಾಯಾಗ್ರಹಣಮಲ್ಲಿಕಾರ್ಜುನ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಶ್ರೀ ದೇವಿ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗಸಂಪಾದಿಸಿ

  • ನಾಯಕ(ರು) = ಪ್ರಭಾಕರ್, ಶಶಿಕುಮಾರ್
  • ನಾಯಕಿ(ಯರು) = ಸುಧಾರಾಣಿ
  • ತ್ಯಾಗರಾಜ್

ಹಾಡಗಳುಸಂಪಾದಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಪ್ರೀತಿಯ ಮರೆತು ಮಂಜುಳಾ ಗುರು
2 ಸಂಗಾತಿ ನಿನ್ನ ಕಂಡೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರು
3 ಹಾಡೋನ ಇಲ್ಲೇ ರಮೇಶ್, ಮಂಜುಳಾ ಗುರು
4 ನ್ಯಾಯ ಸಿರಿಯಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್ ಚಿತ್ರಾ