ಅವೆಂಜರ್ಸ್: ಎಂಡ್ಗೇಮ್

ಮಾರ್ವೆಲ್ ಚಲನಚಿತ್ರ

ಅವೆಂಜರ್ಸ್: ಎಂಡ್ಗೇಮ್ ಮಾರ್ವೆಲ್ ಕಾಮಿಕ್ಸ್ನ ಅವೆಂಜರ್ಸ್ ಆಧಾರಿತ, ಮಾರ್ವೆಲ್ ಸ್ಟುಡಿಯೋಸ್ ನಿರ್ಮಾಣದ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಮೋಷನ್ ಪಿಕ್ಚರ್ಸ್ ವಿತರಿಸಿದ 2019 ರ ಆಂಗ್ಲ ಚಲನಚಿತ್ರ . ಇದು 2012 ರ ಅವೆಂಜರ್ಸ್, 2015 ರ ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್, ಮತ್ತು 2018 ರ ಅವೆಂಜರ್ಸ್: ಇನ್ಫಿನಿಟಿ ವಾರ್, ಮತ್ತು ಮಾರ್ವೆಲ್ ಸಿನಮ್ಯಾಟಿಕ್ ಯೂನಿವರ್ಸ್ (ಎಂಸಿಯು) ನಲ್ಲಿ 22 ನೇ ಚಿತ್ರದ ಮುಂದುವರೆದ ಭಾಗ. ಕ್ರಿಸ್ಟೋಫರ್ ಮಾರ್ಕಸ್ ಮತ್ತು ಸ್ಟೀಫನ್ ಮಕ್ಫ಼ೀಲಿ ರ ಚಿತ್ರಕಥೆಗೆ ಆಂಟನಿ ಮತ್ತು ಜೋ ರುಸ್ಸೋ ನಿರ್ದೇಶಿಸಿದ್ದಾರೆ.

ಅವೆಂಜರ್ಸ್: ಎಂಡ್ಗೇಮ್
ನಿರ್ದೇಶನ
  • ಆಂಟನಿ ರುಸ್ಸೋ
  • ಜೋ ರುಸ್ಸೋ
ನಿರ್ಮಾಪಕಕೆವಿನ್ ಫೀಜೆ
ಚಿತ್ರಕಥೆ
  • ಕ್ರಿಸ್ಟೋಫರ್ ಮಾರ್ಕಸ್
  • ಸ್ಟೀಫನ್ ಮ್ಯಾಕ್ಫೀಲಿ
ಆಧಾರಟೆಂಪ್ಲೇಟು:ಆಧಾರಿತ
ಪಾತ್ರವರ್ಗ
ಸಂಗೀತಅಲನ್ ಸಿಲ್ವೆಸ್ಟ್ರಿ
ಛಾಯಾಗ್ರಹಣಟ್ರೆಂಟ್ ಒಪಾಲೊಕ್
ಸ್ಟುಡಿಯೋಮಾರ್ವೆಲ್ ಸ್ಟುಡಿಯೋಸ್
ವಿತರಕರುವಾಲ್ಟ್ ಡಿಸ್ನಿ ಸ್ಟುಡಿಯೋಸ್
ಮೋಷನ್ ಪಿಕ್ಚರ್ಸ್
ಬಿಡುಗಡೆಯಾಗಿದ್ದುಟೆಂಪ್ಲೇಟು:ಬಿಡುಗಡೆ ದಿನಾಂಕ
ಅವಧಿ181 ನಿಮಿಷ[]
ದೇಶಅಮೇರಿಕಾ[]
ಭಾಷೆಆಂಗ್ಲ
ಬಂಡವಾಳ$356 ಮಿಲ್ಲಿಯನ್[]
ಬಾಕ್ಸ್ ಆಫೀಸ್$2.486 ಬಿಲಿಯನ್[]

alt=ಅವೆಂಜರ್ಸ್ : ಎಂಡ್ಗೇಮ್|thumb|320x320px|ಅವೆಂಜರ್ಸ್ : ಎಂಡ್ಗೇಮ್

ಪಾತ್ರವರ್ಗ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Avengers: Endgame (2019)". British Board of Film Classification. Archived from the original on April 12, 2019. Retrieved May 12, 2019. {{cite web}}: Unknown parameter |deadurl= ignored (help)
  2. Newman, Kim (April 25, 2019). "Avengers: Endgame review: the finale these heroes deserve". British Film Institute. Archived from the original on April 28, 2019. Retrieved April 28, 2019. {{cite web}}: Unknown parameter |dead-url= ignored (help)
  3. ೩.೦ ೩.೧ "Avengers: Endgame (2019)". Box Office Mojo. Retrieved May 12, 2019.