ಅವಚರು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಒಬ್ಬ ವ್ಯಕ್ತಿಗೆ ಮಾಡುವಂಥದ್ದು ನಿರ್ದಿಷ್ಟವಾಗಿ ಏನೂ ಉಳಿದಿರದಿದ್ದಾಗ, ಅವನಿಗೆ ಅಥವಾ ಅವಳಿಗೆ ಸುತ್ತಮುತ್ತಿನದರಲ್ಲಿ ಆಸಕ್ತಿ ಇಲ್ಲದಿದ್ದಾಗ, ದಿನ ಅಥವಾ ಅವಧಿ ನೀರಸ ಅಥವಾ ಕಿರಿಕಿರಿಯಾಗಿ ಅನಿಸಿದಾಗ ಅನುಭವವಾಗುವ ಒಂದು ಭಾವನಾತ್ಮಕ ಅಥವಾ ಮಾನಸಿಕ ಸ್ಥಿತಿಯಾದ ಬೇಸರ
  • ಮನನೋಯಿಸುವ, ಅಸಹ್ಯಕರ, ಅಥವಾ ಅಹಿತಕರವೆಂದು ಪರಿಗಣಿಸಲಾದ ಯಾವುದಕ್ಕಾದರೂ ಒಂದು ಭಾವನಾತ್ಮಕ ಪ್ರತಿಕ್ರಿಯೆಯಾದ ಜುಗುಪ್ಸೆ





"https://kn.wikipedia.org/w/index.php?title=ಅವಚರು&oldid=804442" ಇಂದ ಪಡೆಯಲ್ಪಟ್ಟಿದೆ