ಅಲ್ಲಮ( ಚಲನಚಿತ್ರ)
೨೦೧೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ
ಅಲ್ಲಮ ಟಿ.ಎಸ್. ನಾಗಾಭರಣ ನಿರ್ದೇಶನದ 2017ರ ಕನ್ನಡ ಭಾಷೆಯ ಐತಿಹಾಸಿಕ ಚಿತ್ರ. ಮುಖ್ಯ ಪಾತ್ರಗಳಲ್ಲಿ ಧನಂಜಯ್ ಮತ್ತು ಮೇಘನಾ ರಾಜ್ ನಟಿಸಿದ್ದಾರೆ. ಈ ಚಿತ್ರವು 26 ಜನವರಿ 2017 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು.[೧]
ಅಲ್ಲಮ | |
---|---|
ನಿರ್ದೇಶನ | ಟಿ ಎಸ್ ನಾಗಾಭರಣ |
ನಿರ್ಮಾಪಕ | ಶ್ರೀಹರಿ ಎಲ್ ಖೊಡೆ |
ಚಿತ್ರಕಥೆ | ಟಿ ಎಸ್ ನಾಗಾಭರಣ |
ಕಥೆ | ಟಿ ಎಸ್ ನಾಗಾಭರಣ |
ಪಾತ್ರವರ್ಗ | ಧನಂಜಯ್ ಮೇಘನಾ ರಾಜ್ |
ಸಂಗೀತ | ಬಾಪು ಪದ್ಮನಾಭ |
ಛಾಯಾಗ್ರಹಣ | ಜಿ ಎಸ್ ಭಾಸ್ಕರ್ |
ಸ್ಟುಡಿಯೋ | ಯಜಮಾನ ಎಂಟರ್ಪ್ರೈಸಸ್ |
ವಿತರಕರು | ಮಾರ್ಸ್ ಡಿಸ್ಟ್ರಿಬ್ಯೂಟರ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 139 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ , ಈ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ (ಬಾಪು ಪದ್ಮನಾಭ) ಮತ್ತು ಅತ್ಯುತ್ತಮ ಮೇಕಪ್ (ಎನ್.ಕೆ. ರಾಮಕೃಷ್ಣ) ಗಾಗಿ ಪ್ರಶಸ್ತಿ ಲಭಿಸಿದೆ.[೨]
ಅಲ್ಲಮ
ಬದಲಾಯಿಸಿನಿರ್ದೇಶಕ : ಟಿ. ಎಸ್. ನಾಗಾಭರಣ ಕಲಾವಿದರು: ಧನಂಜಯ, ಮೇಘನಾ ರಾಜ್, ಲಕ್ಷ್ಮೀ ಗೋಪಾಲ ಸ್ವಾಮಿ ಚಿತ್ರದ ವಿಧ: ಇತಿಹಾಸ ಕಲ್ಪನೆಯ ಚೌಕಟ್ಟಿಗೆ ಸಿಲುಕದ ಅನುಭಾವಿಯೊಬ್ಬನ ಅಂತರಂಗವನ್ನು ಸಿನಿಮಾ ರೂಪದಲ್ಲಿ ಮಾಡಯವುದೆಂದರೆ,ಆಕಾಶಕ್ಕೆ ಏಣಿ ಇಟ್ಟು ಕಾಮನಬಿಲ್ಲು ಮುಟ್ಟಿದಂತೆ. ಆದರೆ ಕೈಯಲ್ಲೋಂದು ಕನ್ನಡಿ ಹಿಡಿದು ಆ ಇಂದ್ರ ಚಾಪವನ್ನು ದಕ್ಕಿಸಿ ಕೊಳ್ಳುವ ರೀತಿಯಲ್ಲಿ ಅಲ್ಲಮನ ಸಿನಿಮಾವನ್ನು ಟಿ. ಎಸ್. ನಾಗಾಭರಣ ರವರು ಮಾಡಿದಾರೆ.
ಉಲ್ಲೇಖಗಳು
ಬದಲಾಯಿಸಿ- ↑ "Allama Prabhu Draws From History: T S Nagabharana". The New Indian Express. Archived from the original on 2016-03-04. Retrieved 2016-01-11.Check date values in:
|access-date=
(help) - ↑ "64th National Film Awards, 2016" (PDF). Directorate of Film Festivals. dff.nic.in. Archived from the original (PDF) on 6 ಜೂನ್ 2017. Retrieved 7 April 2017.Check date values in:
|access-date=
(help)