ಅಲೆಕ್ಸಾಂಡರ್ ದ್ವೀಪಗಳು
ಅಲೆಕ್ಸಾಂಡರ್ ದ್ವೀಪಗಳು ದಕ್ಷಿಣ ಅಂಟಾರ್ಕ್‌ಟಿಕ್ ಪ್ರದೇಶದಲ್ಲಿರುವ ಈ ದ್ವೀಪಗಳಲ್ಲಿನ ಮುಖ್ಯ ಭೂಭಾಗ ಗ್ರಹ್ಯಾಮ್‌ಲ್ಯಾಂಡ್ ಪರ್ಯಾಯ ದ್ವೀಪದ ಪಶ್ಚಿಮಕ್ಕಿದೆ. ಬೆಲಿಂಗ್‌ಹೌಸನ್ ಇವನ್ನು ಕಂಡುಹಿಡಿದು (1821) ಅಲೆಕ್ಸಾಂಡರ್ ಭೂ ಪ್ರದೇಶ ಎಂಬುದಾಗಿ ಹೆಸರಿಟ್ಟ (ಈ ದ್ವೀಪಗಳ ಭೌಗೋಳಿಕ ಮೊದಲಾದ ಲಕ್ಷಣವನ್ನು 1940ರಲ್ಲಿ ತಿಳಿಯಲಾಯಿತು). ಫಾಕ್‌ಲೆಂಡ್ ದ್ವೀಪಗಳ ವಿಸ್ತೃತ ಭಾಗವಾಗಿರುವ ಈ ದ್ವೀಪಗಳಲ್ಲಿ ಮೀನುಗಾರಿಕೆ ವಿಶೇಷ. ತಿಮಿಂಗಿಲಗಳನ್ನು ಹಿಡಿವ ತಂಡಗಳು ಈ ದ್ವೀಪಗಳಿಗೆ ಆಗಾಗ್ಗೆ ಬರುತ್ತಿರುತ್ತವೆ.
Geography | |
---|---|
Location | ಅಂಟಾರ್ಕಟಿಕ |
Coordinates | 71°00′S 70°00′W / 71.000°S 70.000°W |
ವಿಸ್ತೀರ್ಣ | ೪೯,೦೭೦ km೨ (೧೮,೯೪೬ sq mi) |
Area rank | 28th |
ಉದ್ದ | ೨೪೦ mi (೩೯೦ km) |
ಅಗಲ | ೫೦ mi (೮೦ km) |
ಸಮುದ್ರ ಮಟ್ಟದಿಂದ ಎತ್ತರ | ೨,೯೮೭ m (೯,೮೦೦ ft) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | Mount Stephenson |
Country | |
ಅಂಟಾರ್ಕಟಿಕ | |
Demographics | |
Population | 684 |
Additional information | |
Administered under the Antarctic Treaty System |
ಛಾಯಾಂಕಣ
ಬದಲಾಯಿಸಿ-
ಅಲೆಕ್ಸಾಂಡರ್ ದ್ವೀಪಗಳ ಉಪಗ್ರಹ ಚಿತ್ರ (ನಾಸಾ)
-
ಅಲೆಕ್ಸಾಂಡರ್ ದ್ವೀಪಗಳ ಪರ್ವತಗಳು (ನಾಸಾ ಚಿತ್ರ)
-
Fossil Bluff in Alexander Island. Giza Peak lies in the background of this image, Eros Glacier lies immediately east from this view, however, it is not visible in this image.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: