ಅರ್ಜುನ್ (ಚಲನಚಿತ್ರ)
ಅರ್ಜುನ ಚಲನಚಿತ್ರದಲ್ಲಿ ಅಂಬರೀಶ್, ಕಲ್ಯಾಣ್‍ಕುಮಾರ್, ಗೀತಾ, ತೂಗುದೀಪ ಶ್ರೀನಿವಾಸ್ ದೇವರಾಜ, ಮುಖ್ಯಮಂತ್ರಿ ಚಂದ್ರು, ಮೈಸೂರು ಲೋಕೇಶ್, ಲಕ್ಷ್ಮಣ್, ಆರ್ ಎನ್ ಜಯಗೊಪಾಲ್, ಮಧುಸೂದನ್, ಡಿಂಗ್ರಿ ನಾಗರಾಜ್, ಪದ್ಮನಾಭ ರಾವ್, ಶಿವಪ್ರಕಾಶ್ , ಕರಾಟೆ ವಿಜಯ್, ಜನಕರಾಜ್ , ಪ್ರಕಾಶ್, ವಡಿವುಕರಸಿ , ಡಿಸ್ಕೋ ಶಾಂತಿ, ಸರ್ವಮಂಗಳ, ಸುಂದರಮ್ಮ ಕೆಲವು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,
ಅರ್ಜುನ್ (ಚಲನಚಿತ್ರ) | |
---|---|
ಅರ್ಜುನ್ | |
ನಿರ್ದೇಶನ | ಎ.ಟಿ.ರಘು |
ನಿರ್ಮಾಪಕ | ಬಿ.ಎನ್.ಗಂಗಾಧರ್ |
ಪಾತ್ರವರ್ಗ | ಅಂಬರೀಶ್ ಗೀತಾ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಹೆಚ್.ಜಿ.ರಾಜು |
ಬಿಡುಗಡೆಯಾಗಿದ್ದು | ೧೯೮೮ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |