ಅರ್ಚನ, ಮಣಿಮುರುಘನ್ ನಿರ್ದೇಶನ ಮತ್ತು ಆರತಿ ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್,ಅಶೋಕ್,ಆರತಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಅರ್ಚನ (ಚಲನಚಿತ್ರ)
ಅರ್ಚನ
ನಿರ್ದೇಶನಮಣಿಮುರುಘನ್
ನಿರ್ಮಾಪಕಆರತಿ
ಚಿತ್ರಕಥೆಎಂ.ಎಸ್.ಚಕ್ರವರ್ತಿ
ಕಥೆಎಂ.ಎಸ್.ಚಕ್ರವರ್ತಿ
ಪಾತ್ರವರ್ಗಶಂಕರನಾಗ್,ಅಶೋಕ್ ಆರತಿ,ಮಂಜುಳ ಲೋಕೇಶ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆತಿರುಮಲ ಫಿಲಂಸ್
ಹಿನ್ನೆಲೆ ಗಾಯನಎಸ್.ಜಾನಕಿ, ವಾಣಿ ಜಯರಾಂ, ಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಶಂಕರನಾಗ್, ಅಶೋಕ್
  • ನಾಯಕಿ(ಯರು) = ಆರತಿ, ಮಂಜುಳ
  • ಪೋಷಕ ನಟರು = ಲೋಕೇಶ್

ಹಾಡಗಳು ಬದಲಾಯಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಕನ್ನಡದಲ್ಲಿ ಕ್ಷಮಿಸು ವಾಣಿ ಜಯರಾಮ್
2 ಬೆಳದಿಂಗಳು ನಗುತಿದೆ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ
3 ಬಯಕೆ ಬಾಳಿನಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ