ಅರವಿಂದ್ ಪಿ. ಕುಡ್ಚಾಡ್ಕರ್

ಪ್ರೊ. ಅರವಿಂದ್ ಪಿ.ಕುಡ್ಚಾಡ್ಕರ್, 'ಮುಂಬೈನ ಐಐಟಿಯ ಗೌರವಪ್ರಾಧ್ಯಾಪಕ'ರಾಗಿದ್ದರು. 'ರಿಲೆಯನ್ಸ್ ಇನ್ಡಸ್ಟ್ರಿಸ್', 'ಗುಜರಾತ್ ಎನರ್ಜಿ ರಿಸರ್ಚ್ ಅಂಡ್ ಮ್ಯಾನೇಜ್ಮೆಂಟ್ ಇನ್ ಸ್ಟಿ ಟ್ಯೂಟ್,' ಗೆ ಸಲಹಾಕಾರರು. ಸನ್, ೨೦೦೭ ರಲ್ಲಿ ಗುಜರಾತ್ ರಾಜ್ಯದ 'ಗಾಂಧಿನಗರ್' ನಲ್ಲಿ,’ರಾಜ್ಯ ಪೆಟ್ರೋಲಿಯಮ್ ನಿಗಮ' ಸ್ಥಾಪಿಸಿದ, ’ದೀನ್ ದಯಾಳ್ ಪೆಟ್ರೋಲಿಯಮ್ ವಿಶ್ವವಿದ್ಯಾಲಯ,'ದ ಆರಂಭಕ್ಕೆ ಶ್ರಮಪಟ್ಟವರಲ್ಲಿ ಒಬ್ಬರು. 'ಮುಂಬೈನ ಐಐಟಿಯ ಉಪನಿರ್ದೇಶಕ'ರು. 'ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ'ರಾಗಿ ನಿವೃತ್ತರಾದರು. 'ಇಂಡಿಯನ್ ಮರ್ಚೆಂಟ್ಸ್ ಛೇಂಬರ್ ನ ಸಲಹೆಗಾರ'ರಾಗಿ ಸೇವೆ ಸಲ್ಲಿಸಿದರು. ಅಂತಾರಾಷ್ಟ್ರೀಯ ನಿಯತ ಕಾಲಿಕೆಗಳಲ್ಲಿ ಸುಮಾರು ೫೦ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಕೆಲವು ಗ್ರಂಥಗಳ ರಚನೆಮಾಡಿದ್ದಾರೆ ಸಹಿತ.

ಪುರಸ್ಕಾರಗಳು

ಬದಲಾಯಿಸಿ
  • ಸನ್, ೧೯೮೩ ರಲ್ಲಿ, 'ಎನ್.ಆರ್.ಡಿ.ಸಿ.ಪುರಸ್ಕಾರ',
  • ಸನ್, ೧೯೯೪ ರಲ್ಲಿ.,' ಕೆ.ಜಿ.ನಾಯ್ಕ್ ಸ್ವರ್ಣ ಪದಕ',
  • ಸನ್, ೧೯೯೬ ರಲ್ಲಿ, ವಿಜ್ಞಾನ ಹಾಗೂ ತಾಂತ್ರೀಕತೆಯ ಪರಿಗಣನೆಯಿಂದ ’ಮರಾಠಿ ವಿಜ್ಞಾನ ಪರಿಶದ್ ಪುರಸ್ಕಾರ'ಗಳಿಸಿದ್ದಾರೆ.

ಶ್ರೇಷ್ಠ ಕೊಂಕಣಿಗ ಪ್ರಶಸ್ತಿ

ಬದಲಾಯಿಸಿ

ಕೊಂಕಣಿ ಅಲ್ಪ ಸಂಖ್ಯಕ ಭಾಷಾ ಸಂಸ್ಥೆ,'ಮಣಿಪಾಲದ ಡಾ.ಟಿ.ಎಂ.ಎ, ಪೈ ಫೌಂಡೇಶನ್', 'ಶ್ರೇಷ್ಠ ಕೊಂಕಣಿಗ ಪ್ರಶಸ್ತಿ'ಯನ್ನು ಮಾರ್ಚ್, ೨೬ ರ ಸಂಜೆ, ೫-೩೦ ಕ್ಕೆ, ’ಹೋಟೆಲ್ ವ್ಯಾಲಿ ವ್ಯೂ’ ಸಭಾಂಗಣದಲ್ಲಿ ಕೊಡಲು ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ.