ಅಮ್ರೋಹ ಜಿಲ್ಲೆ
ಅಮ್ರೋಹ ಜಿಲ್ಲೆ ಇದು ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ. ಇದು ತುಲನಾತ್ಮಕವಾಗಿ ಹೊಸ ಜಿಲ್ಲೆ ಇದು ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದಿತು.ಈ ಜಿಲ್ಲೆಯ ವಿಸ್ತೀರ್ಣ ೨,೧೨೦ ಚದರ ಕಿ.ಮೀ,
ಅಮ್ರೋಹ ಜಿಲ್ಲೆ
ज्योतिबा फुले नगर ज़िला | |
---|---|
ಜಿಲ್ಲೆ | |
ದೇಶ | ಭಾರತ |
ರಾಜ್ಯ | ಉತ್ತರ ಪ್ರದೇಶ |
Named for | Suffice of |
Headquarters | ಅಮ್ರೋಹ |
Area | |
• Total | ೨೩೨೧ km೨ (೮೯೬ sq mi) |
Population (2011)‡[›] | |
• Total | ೧೮೩೮೭೭೧ |
• Density | ೭೯೦/km೨ (೨,೧೦೦/sq mi) |
Languages | |
Time zone | UTC+5:30 (IST) |
Website | jpnagar |
ಇತಿಹಾಸ
ಬದಲಾಯಿಸಿಈ ಮೊಘಲ್ ಸಾಮ್ರಾಜ್ಯದ ಭಾಗವಾಗಿ ದೆಹಲಿ ಸುಲ್ತಾನರಿಂದ ದೀರ್ಘ ಸಮಯ ಆಳಲ್ಪಟ್ಟಿತು.ಬಳಿಕ ಅವಧ್‍ನ ನವಾಬರ ಆಧೀನವಾಯಿತು,೧೮೦೧ರಲ್ಲಿ ಇದು ಬ್ರಿಟಿಷ್ ಆಡಳಿತಕ್ಕೆ ಹಸ್ತಾಂತರವಾಯಿತು.ಬ್ರಿಟಿಷರ ಕಾಲದಲ್ಲಿ ಇದು ಮೊರದಾಬಾದ್ ಜಿಲ್ಲೆಯ ಒಂದು ತಾಲೂಕು ಆಗಿತ್ತು.
ಜನಸಂಖ್ಯೆ
ಬದಲಾಯಿಸಿ೨೦೧೧ರ ಜನಗಣತಿಯಂತೆ ಈ ಜಿಲ್ಲೆಯ ಜನಸಂಖ್ಯೆ ೧೮,೩೮,೭೭೧. ಜನಸಾಂದ್ರತೆ:೮೧೮.ಸಾಕ್ಷರತೆ:೬೫.೭% ಮತ್ತು ಲಿಂಗಾನುಪಾತ:೯೦೭