ಅಮ್ರಾವತಿ
ಈ ಲೇಖನವು ಮಹಾರಾಷ್ಟ್ರದ ಜಿಲ್ಲಾ ಕೇಂದ್ರದ ಕುರಿತದ್ದು. ಇದೇ ಹೆಸರಿನ ಬೇರೆ ಲೇಖನಗಳಿಗಾಗಿ ಅಮರಾವತಿ (ದ್ವಂದ್ವ ನಿವಾರಣೆ) ನೋಡಿ.
ಅಮ್ರಾವತಿ ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆ ಮುಖ್ಯ ಕೇಂದ್ರ. ಮಹಾರಾಷ್ಟ ರಾಜ್ಯದಲ್ಲಿ ಏಳನೆಯ ಅತ್ಯಂತ ಜನನಿಬಿಡ ನಗರ.
ಅಮ್ರಾವತಿ
अमरावती | |
---|---|
ನಗರಪಾಲಿಕೆ | |
Nickname(s): Amba Nagari, Tharakpur | |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಜಿಲ್ಲೆ | ಅಮರಾವತಿ ಜಿಲ್ಲೆ |
Founded | ಕ್ರಿ.ಶ.೧೦೯೭ |
Area | |
• ನಗರಪಾಲಿಕೆ | ೨೭೦ km೨ (೧೦೦ sq mi) |
Elevation | ೩೪೩ m (೧,೧೨೫ ft) |
Population (2011) | |
• ನಗರಪಾಲಿಕೆ | ೬,೪೬,೮೦೧ |
• Density | ೨,೩೯೫/km೨ (೬,೨೦೦/sq mi) |
• Metro | ೧೦,೩೧,೧೦೦+ |
Languages | |
• Official | Marathi |
Time zone | UTC+5:30 (IST) |
PIN | 444 60x |
Telephone code | 91-721 |
Vehicle registration | MH 27 |
Literacy | 93.03% |
Website | amravati |
ಜನಸಂಖ್ಯೆ
ಬದಲಾಯಿಸಿ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೬,೪೬,೮೦೧. ಇದರಲ್ಲಿ ಪುರುಷರು ೩,೩೦,೫೪೪ ಮತ್ತು ಮಹಿಳೆಯರು ೩,೧೬,೨೫೭.