ಅಮ್ಮಿನಭಾವಿ
ಭಾರತ ದೇಶದ ಗ್ರಾಮಗಳು
ಅಮ್ಮಿನಭಾವಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಒಂದು ಗ್ರಾಮ. ಇದು ಬೆಳಗಾವಿ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಹಳ್ಳಿಗಳಲ್ಲಿ ಒಂದಾಗಿದೆ. ಇದು ಭೌಗೋಳಿಕದ ಪ್ರಕಾರ ಚಿಕ್ಕ ಪ್ರದೇಶವಾಗಿದೆ. ೨೦೧೧ರಲ್ಲಿ ಸಾಕ್ಷರತೆಯು ೫೮%ರಷ್ಟು ಹೆಚ್ಚಾಗಿದೆ. ಅಮ್ಮಿನಭಾವಿ ಗ್ರಾಮದ ಜನರು ಹೆಚ್ಚಾಗಿ ಸಂಕೆಶ್ವರ ಹಿರಸುಗರ್ ಸುಗರ್ಕೇನ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ. ಅಮ್ಮಿನಭಾವಿಯ ಒಟ್ಟು ಜನಸಂಖ್ಯೆಯಲ್ಲಿ ೯೦%ರಷ್ಟು ಹಿಂದುಗಳು ಮತ್ತು ೧೦%ರಷ್ಟು ಮುಸಲ್ಮಾನಗಳು ಇದಾರೆ.
ಅಮ್ಮಿನಭಾವಿ | |
---|---|
ಗ್ರಾಮ | |
Country | India |
State | ಕರ್ನಾಟಕ |
District | ಬೆಳಗಾವಿ |
Talukas | Hukkeri |
Population (2001) | |
• Total | ೨,೦೦೦ |
Languages | |
• Official | ಕನ್ನಡ |
Time zone | UTC+5:30 (IST) |
PIN | 591236 |
Nearest city | Belgaum |
Sex ratio | female 50% and male 50% ♂/♀ |
Literacy | 55%% |