ಅಮೃತ ಪ್ರೀತಮ್
ಅಮೃತಾ ಪ್ರೀತಮ್(ಅಗಸ್ಟ್ ೩೧, ೧೯೧೯-ಅಕ್ಟೋಬರ್ ೩೧, ೨೦೦೫) ಇವರು ಪಂಜಾಬಿ ಭಾಷೆಯ ಪ್ರಮುಖ ಲೇಖಕರು ಮತ್ತು ಕವಿಯಿತ್ರಿ. ಇವರು ೨೦ನೇಯ ಶತಮಾನದ ಅಗ್ರಗಣ್ಯ ಪಂಜಾಬಿ ಲೇಖಕಿ. ಇವರ ಲೇಖನ, ಕವನ, ಕಾದಂಬರಿಗಳನ್ನು ಮೆಚ್ಚುವ ಜನರು ಭಾರತ-ಪಾಕಿಸ್ತಾನದ ಗಡಿಯ ಎರಡೂ ಗಡಿಗಳಾಚೆ ಇದ್ದಾರೆ. ೧೯೮೨ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲಾಯಿತು.
ಸಾಹಿತ್ಯ ಕೃತಿಗಳು
ಬದಲಾಯಿಸಿಕಾದಂಬರಿಗಳು
ಬದಲಾಯಿಸಿ- ಪಿಂಜಾರ್(ಎಲುಬಿನ ಹಂದರ)
- ಡಾಕ್ಟರ್ ದೇವ್
- ಕೊರೇ ಕಾಗಜ್, ಉಂಚಾಸ್ ದಿನ್
- ಸಾಗರ್ ಔರ್ ಸಿಪಿಯಾಂ
- ರಂಗ್ ಕಾ ಪತ್ತಾ
- ದಿಲ್ಲಿ ಕಿ ಗಲಿಯಾಂ
- ತೇರವಾಂ ಸೂರಜ್
- ಯಾತ್ರಿ
- ಜಿಲಾವತನ್(೧೯೬೮)
ಜೀವನ ಚರಿತ್ರೆ
ಬದಲಾಯಿಸಿ- ರಸೀದಿ ಟಿಕೆಟ್ (೧೯೭೬)
- ಷ್ಯಾಡೋವ್ಸ್ ಆಫ್ ವರ್ಡ್ಸ್ (೨೦೦೪)
ಸಣ್ಣ ಕಥೆಗಳು
ಬದಲಾಯಿಸಿ- ಕಹಾನಿಯಾಂ ಜೋ ಕಹಾನಿಯಾಂ ನಹೀ
- ಕಹಾನಿಯೋ ಕೇ ಆಂಗನ್ ಮೇ
- ಏ ಸ್ಟೆಂಚ್ ಆಫ್ ಕೆರೋಸಿನ್
ಕವನ ಸಂಕಲನಗಳು
ಬದಲಾಯಿಸಿ- ಅಮೃತ್ ಲೆಹ್ರಾ (೧೯೩೬)
- ಜಿಯುಂದಾ ಜೀವನ್ (೧೯೩೯)
- ತ್ರೇಲ್ ಧೋತೆ ಫೂಲ್ (೧೯೪೨)
- ಓ ಗೀತನ್ ವಾಲಿಯಾ (೧೯೪೨)
- ಬದಲಾಂವ್ ದೇ ಲಾಲಿ (೧೯೪೩)
- ಲೋಕ್ ಪೀರಾ (೧೯೪೪)
- ಪತ್ಥರ್ ಗೀತೇ (೧೯೪೬)
- ಪಂಜಾಬಿ ದೀ ಆವಾಜ್ (೧೯೫೨)