ಅಭ್ರಕಚೂರ್ಣವು ಸಂಯುಕ್ತಜಲದಿಂದ ಕೂಡಿದ ಮೆಗ್ನೀಷಿಯಮ್ ಸಿಲಿಕೇಟ್ (ತಾಲಕ; ಟ್ಯಾಲ್ಕ್). Mg3Si4O10 ಇದರ ರಾಸಾಯನಿಕ ಸೂತ್ರ. ಇದರಲ್ಲಿ ಸ್ವಲ್ಪಮಟ್ಟಿಗೆ ಕ್ಯಾಲ್ಸಿಯಂ ಆಕ್ಸೈಡ್ CaO, ಅಲ್ಯೂಮಿನಿಯಂ ಆಕ್ಸೈಡ್ Al2O3 ಮತ್ತು ಇತರ ಆಕ್ಸೈಡುಗಳೂ ಇರುತ್ತವೆ. ಬಹುಶಃ ಇವು ಕಶ್ಮಲಗಳು. ರಚನೆಯಲ್ಲಿ ಅಭ್ರಕ (ಮೈಕ) ಜಾತಿಗೆ ಸಂಬಂಧಿಸಿದೆ. ಮೆಗ್ನೀಷಿಯಂ ಸಿಲಿಕೇಟ್ ಪದರಗಳಿಂದ ಕೂಡಿರುವ ಖನಿಜ; ಬಹಳ ಮೃದು.

ಅಭ್ರಕಚೂರ್ಣ

ಉಪಯೋಗಗಳು

ಬದಲಾಯಿಸಿ

ಮುಖಕ್ಕೆ ಸೌಂದರ್ಯವರ್ಧಕವಾಗಿ ಉಪಯೋಗಿಸುವ ಅಂಗರಾಗಗಳಿಗೆ ಆಧಾರ.[] ಪಿಂಗಾಣಿ ವಸ್ತುಗಳು, ಬಣ್ಣಗಳು, ಕ್ರಿಮಿನಾಶಕಗಳು, ಸಾಮಾನು ತಯಾರಿಕೆಗಳಲ್ಲೂ ಪ್ರಯೋಗಶಾಲೆಯಲ್ಲೂ ಇದರ ಬಳಕೆ ಇದೆ.

ಉಲ್ಲೇಖಗಳು

ಬದಲಾಯಿಸಿ
  1. "Talc". Minerals Education Coalition.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: