ಅಪ್ಪಣ್ಣಗೌಡ ಪಾಟೀಲ
ಅಪ್ಪಣ್ಣಗೌಡ ಪಾಟೀಲರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು [೧] ಮತ್ತು ಕರ್ನಾಟಕದ ಸಹಕಾರ ಚಳವಳಿಯಲ್ಲಿ ಪ್ರಮುಖ ನಾಯಕರಾಗಿದ್ದರು. [೨]
ಸಾಧನೆ
ಬದಲಾಯಿಸಿ೩೧ ಜುಲೈ ೧೯೬೮ ರಂದು ಅಸ್ತಿತ್ವಕ್ಕೆ ಬಂದ ಹುಕೇರಿ ರೂರಲ್ ಎಲೆಕ್ಟ್ರಿಕ್ ಕೋಆಪರೇಟಿವ್ ಸೊಸೈಟಿ ಸ್ಥಾಪನೆಯ ಹಿಂದಿನ ಕಾರಣಕರ್ತರು ಇವರಾಗಿದ್ದರು.[೩]
ಗುರುತಿಸುವಿಕೆ
ಬದಲಾಯಿಸಿಸಹಕಾರ ಚಳವಳಿಗೆ ಅವರು ನೀಡಿದ ಕೊಡುಗೆಗಳಿಗೆ ಗೌರವಾಥಾ೯ವಾಗಿ ಅವರ ಪೀಠವನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. [೪]
ಹುಕ್ಕೇರಿ ರೂರಲ್ ಎಲೆಕ್ಟ್ರಿಕ್ ಕೋ-ಆಪರೇಟಿವ್ ಸೊಸೈಟಿಯು ಭಾರತದ ಮೊದಲ ವಿದ್ಯುತ್ ಸಹಕಾರಿ ಸಂಘವಾಗಿದೆ. ಇದು ಕಬ್ಬಿಣದ ಕಂಬಗಳಿಗೆ ಪರ್ಯಾಯವಾಗಿ ಸಿಮೆಂಟ್ ಕಂಬಗಳ ತಯಾರಿಕೆಯಲ್ಲಿ ತೊಡಗಿರುವ ಒಂದು ಘಟಕವನ್ನು ಅವರ ಹೆಸರಿನಲ್ಲಿ ನಡೆಸುತ್ತಿದೆ. [೫] [೬]
ಉಲ್ಲೇಖಗಳು
ಬದಲಾಯಿಸಿ- ↑ Patil, Shankaragouda Hanamantagouda (2002). Community Dominance and Political Modernisation: The Lingayats (in ಇಂಗ್ಲಿಷ್). Mittal Publications. ISBN 9788170998679. Retrieved 16 June 2019.
- ↑ Staff Correspondent (30 October 2011). "Chair to be set up at varsity". The Hindu (in Indian English). Retrieved 16 June 2019.
{{cite news}}
:|last=
has generic name (help) - ↑ https://www.researchgate.net/publication/224321521. Retrieved 16 June 2019.
{{cite web}}
: Missing or empty|title=
(help) - ↑ Staff Correspondent (30 October 2011). "Chair to be set up at varsity". The Hindu (in Indian English). Retrieved 16 June 2019.
{{cite news}}
:|last=
has generic name (help)Staff Correspondent (30 October 2011). "Chair to be set up at varsity". The Hindu. Retrieved 16 June 2019. - ↑ Southern Economist (in ಇಂಗ್ಲಿಷ್). Mrs. Susheela Subrahmanya. 2003.
- ↑ Panda, Haribandhu (2007). Governance of Rural Electricity Systems in India (in ಇಂಗ್ಲಿಷ್). Academic Foundation. ISBN 978-81-7188-603-6.