ಅಪರಿಚಿತ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
(ಅಪರಿಚಿತ ಇಂದ ಪುನರ್ನಿರ್ದೇಶಿತ)
ಈ ಚಿತ್ರದ ನಾಯಕ ಸುರೇಶ್ ಹೆಬ್ಳೀಕರ್ ಹಾಗು ನಾಯಕಿ ಶೋಭ.ಈ ಚಿತ್ರದ ನಿರ್ದೇಶಕರು ಕಾಶೀನಾಥ್.
ಅಪರಿಚಿತ (ಚಲನಚಿತ್ರ) | |
---|---|
ಅಪರಿಚಿತ | |
ನಿರ್ದೇಶನ | ಕಾಶೀನಾಥ್ |
ನಿರ್ಮಾಪಕ | ಸತ್ಯನಾರಾಯಣ,ಕಾಶಿನಾಥ್,ದತ್ತಾತ್ರೇಯ,ದೊಡ್ಡಯ್ಯ |
ಚಿತ್ರಕಥೆ | ಕಾಶೀನಾಥ್ |
ಕಥೆ | ಕಾಶೀನಾಥ್ |
ಸಂಭಾಷಣೆ | ಕಾಶೀನಾಥ್ |
ಪಾತ್ರವರ್ಗ | ಸುರೇಶ್ ಹೆಬ್ಳೀಕರ್ ಶೋಭ ಶ್ರೀಲಲಿತ, ಸುಂದರ್ ಕೃಷ್ಣ ಅರಸ್, ಕಾಮಿನಿಧರನ್,ಕೋಕಿಲಾ ಮೋಹನ್, ರಾಮದಾಸ್ ನಾಯ್ಡು,ಶಂಖನಾದ ಅರವಿಂದ್,ಹೆಚ್.ವಿ.ವಾಸುದೇವರಾವ್ |
ಸಂಗೀತ | ಎಲ್.ವೈದ್ಯನಾಥನ್ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೭೮ |
ಚಿತ್ರ ನಿರ್ಮಾಣ ಸಂಸ್ಥೆ | ಗಾಯತ್ರಿ ಆರ್ಟ್ಸ್ |
ಸಾಹಿತ್ಯ | ರಾಮದಾಸ್ ನಾಯ್ಡು |
ಹಿನ್ನೆಲೆ ಗಾಯನ | ವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಮ್ಹಣ್ಯಂ |