ಅನ್ವರ್ ಮಸೂದ್
ಅನ್ವರ್ ಮಸೂದ್ ಅವರು ಪಂಜಾಬಿ, ಉರ್ದು, ಪರ್ಷಿಯ ಭಾಷೆಯ ಬರಹಗಾರರು. ಇವರ ಬರಹಗಳು ಪಂಜಾಬ್ ನ ಭಾಷೆ ಸಂಸ್ಕೃತಿಯ ಬಗ್ಗೆ ತಿಳಿಸುತ್ತವೆ. ಇವರು ಹಾಸ್ಯ ಕವನ ರಚಿಸುವಲ್ಲಿ ಪ್ರಸಿದ್ಧರು[೧].
ಅನ್ವರ್ ಮಸೂದ್ انورمسعود | |
---|---|
Born | ಅನ್ವರ್ ಮಸೂದ್ ೦೮-೧೧-೧೯೩೫ |
Nationality | ಪಾಕಿಸ್ತಾನ |
Occupation | ಕವಿ |
ಜನನ
ಬದಲಾಯಿಸಿಮಸೂದ್ ಅವರು ೮ ನವೆಂಬರ್ ೧೯೩೫ ರಂದು ಜನಿಸಿದರು. ಗುಜರಾತ್ ನಲ್ಲಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿ ಕಲಾ ವಿಭಾಗದಲ್ಲಿ ಪದವಿ ಪಡೆದರು. ಪಂಜಾಬ್ ನ ಕುಂಜಾದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪರ್ಷಿಯ ಭಾಷೆಯನ್ನು ಕಲಿಸುತ್ತಿದ್ದ ಇವರು ೧೯೬೧ ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೬೨ ರಿಂದ ೧೯೯೬ರವರೆಗೆ ಪಂಜಾಬ್ ನ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೯೬ರಲ್ಲಿ ನಿವೃತ್ತಿ ಹೊಂದಿದರು.
ಪಂಜಾಬಿ ಗ್ರಂಥಗಳು
ಬದಲಾಯಿಸಿ- ಮಿಲಾ ಅಖ್ಯಾನ್ ದ
- ಹೂ ಕಿ ಕರ್ಯಯ್
- ಬನ್ಯಾನ್
- ಲಸ್ಸಿ ತೆ ಚ
- ಅಂಬ್ರಿ
- ಅನಾರ್ಕಲಿ ದೈನ್ ಶನಾನ್
- ಜೆಹ್ಲುಂ ದೇ ಪುಲ್ ತೇ
- ಮೊಬೈಲ್ ಟೆಲಿಫೋನ್
ಉರ್ದು ಗ್ರಂಥಗಳು
ಬದಲಾಯಿಸಿ- ಗುಂಚ ಫಿರ್ ಲಗಾ ಕಿಲ್ ನೇ
- ಶಾಕ್-ಇ-ತಬಸುಮ್
- ಮೈಲಿ ಮೈಲಿ ದಾವ್ಪ್
- ಎಕ್ ದರೀಚ ಎಕ್ ಚರಗ್
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2015-09-23. Retrieved 2016-07-06.