ಅನ್ನಪುರ್ಣ ನೇಪಾಳದಲ್ಲಿನ ಹಿಮಾಲಯದ ಮಧ್ಯಭಾಗದಲ್ಲಿರುವ ಒಂದು ಉನ್ನತಪರ್ವತಶ್ರೇಣಿ: ಕಾಳಿ, ಗಂಡಕಿ ಮತ್ತು ಮರ್ಯಾಂದಿ ನದೀಕಣಿವೆಗಳ ಮಧ್ಯಭಾಗದಲ್ಲಿದ್ದು, ಅನ್ನಪೂರ್ಣವೆಂಬ ಹಲವು ಉನ್ನತ ಶಿಖರಗಳಿಂದ ಕೂಡಿದೆ.

ಅನ್ನಪೂರ್ನ I ಮುಖ್ಯ
Annapurna I Main.
ಎತ್ತರ೮,೦೯೧ m (೨೬,೫೪೫ ft) 
Ranked 10th
ಪ್ರಾಧಾನ್ಯತೆ೨,೯೮೪ m (೯,೭೯೦ ft) [೧][೨]
Ranked 100th
ಮೂಲ ಶಿಖರCho Oyu
ಪಟ್ಟಿEight-thousander
Ultra
Location
ಅನ್ನಪೂರ್ನ I ಮುಖ್ಯ is located in Nepal
ಅನ್ನಪೂರ್ನ I ಮುಖ್ಯ
ಅನ್ನಪೂರ್ನ I ಮುಖ್ಯ
Nepal
ನೆಲೆGandaki Zone, Nepal
ಶ್ರೇಣಿHimalayas
ನಿರ್ದೇಶಾಂಕ28°35′46″N 83°49′13″E / 28.59611°N 83.82028°E / 28.59611; 83.82028Coordinates: 28°35′46″N 83°49′13″E / 28.59611°N 83.82028°E / 28.59611; 83.82028
Climbing
ಮೊದಲ ಆರೋಹಣ3 June 1950
Maurice Herzog and Louis Lachenal
(First winter ascent 3 February 1987 Jerzy Kukuczka and Artur Hajzer)
ಸುಲಭದ ದಾರಿnorthwest face

ಭೌಗೋಳಿಕಸಂಪಾದಿಸಿ

ಅನ್ನಪೂರ್ಣ ಪರ್ವತಶ್ರೇಣಿಯು 7,200 m (23,620 ft)ಗಿಂತ ಎತ್ತರದ ಆರು ಶೃಂಗಗಳನ್ನು ಹೊಂದಿದೆ.:

ಅನ್ನಪೂರ್ಣ I (ಮುಖ್ಯ) 8,091 m (26,545 ft) Ranked 10th; Prominence=2,984 m 28°35′42″N 83°49′08″E / 28.595°N 83.819°E / 28.595; 83.819 (Annapurna I)
ಅನ್ನಪೂರ್ಣ II 7,937 m (26,040 ft) Ranked 16th; Prominence=2,437 m 28°32′20″N 84°08′13″E / 28.539°N 84.137°E / 28.539; 84.137 (Annapurna II)
ಅನ್ನಪೂರ್ಣ III 7,555 m (24,786 ft) Ranked 42nd; Prominence=703 m 28°35′06″N 84°00′00″E / 28.585°N 84.000°E / 28.585; 84.000 (Annapurna III)
ಅನ್ನಪೂರ್ಣ IV 7,525 m (24,688 ft) 28°32′20″N 84°05′13″E / 28.539°N 84.087°E / 28.539; 84.087 (Annapurna IV)
ಗಂಗಾಪೂರ್ಣ 7,455 m (24,457 ft) Ranked 59th; Prominence=563 m 28°36′22″N 83°57′54″E / 28.606°N 83.965°E / 28.606; 83.965 (Gangapurna)
ಅನ್ನಪೂರ್ಣ ದಕ್ಷಿಣ 7,219 m (23,684 ft) Ranked 101st; Prominence=775 m 28°31′05″N 83°48′22″E / 28.518°N 83.806°E / 28.518; 83.806 (Annapurna South)

ಕಡಿಮೆ ಪ್ರಾಮುಖ್ಯದ ಹಲವು ಶಿಖರಗಳು:

  • ಅನ್ನಪೂರ್ಣ I ಮಧ್ಯ (8,051 m (26,414 ft)}
  • ಅನ್ನಪೂರ್ಣ I ಪೂರ್ವ (8,010 m (26,280 ft))
  • ಅನ್ನಪೂರ್ಣ ಫಾಂಗ್ (7,647 m (25,089 ft))
  • ಲಾಚೇನಲ್ ಶಿಖರ (7,140 m (23,425 ft))
  • ಮಚ್ಛಾಪುಚ್ಛಾರೆ ಶಿಖರ (6,993 m (22,943 ft))
  • ಹೀಂಚುಲಿ(6,441 m (21,132 ft))
The Annapurna Himal from the northeast. Left to right: Annapurna II and IV (close together); a major col; Annapurna III and Gangapurna; Annapurna I.

ಅನ್ನಪೂರ್ಣ-Iಸಂಪಾದಿಸಿ

ಜಗತ್ತಿನ ಉತ್ತುಂಗ ಶಿಖರಗಳಲ್ಲಿ ಹನ್ನೊಂದನೆಯದು. 1950ರವರೆಗೆ ಅಸ್ತಿತ್ವ ತಿಳಿದಿರಲಿಲ್ಲ. ಯೂರೋಪಿಯನ್ ಪರ್ವತಾರೋಹಿಗಳು ಕಾಳಿ, ಗಂಡಕಿ ನದೀಕಣಿವೆಗಳ ವಾಯುವ್ಯ ದಿಕ್ಕಿಗಿರುವ ಧವಳಗಿರಿಯನ್ನು ಏರಲು ಹೊರಟು ದಾರಿಕಾಣದೆ ಅನ್ನಪೂರ್ಣ ಶಿಖರದ ಕಡೆ ಹೊರಟರು. ಆಗ ಅದೇ ಜಗತ್ತಿನ ಅತ್ಯುನ್ನತ ಶಿಖರವೆಂದು ಪರಿಗಣಿಸಲಾಯಿತು.

ಆರೋಹಣಸಂಪಾದಿಸಿ

ಫ್ರಾನ್ಸಿನ ಮೊರಿಸ್ ಹರ್‍ಜಾಗ್ ಎಂಬುವನ ನೇತೃತ್ವದಲ್ಲಿ ಪ್ರೆಂಜ್ ಪರ್ವತಾರೋಹಿ ತಂಡ ಈ ಶಿಖರಾರೋಹಣದ ಹಾದಿಯಲ್ಲಿ ಐದು ಶಿಬಿರಗಳನ್ನು ಹೂಡಿ (ಅತ್ಯಂತ ಎತ್ತರದ ಶಿಬಿರಸ್ಥಾನ 24,600') 1950ರ ಜೂನ್ 3ನೆಯ ತಾರೀಖು ಹರ್‍ಜಾಗ್ ಮತ್ತು ಲೂಯಿಸೆ ಲಾಚೆನೆಲ್ ಶಿಖರದ ಉತ್ತುಂಗಸ್ಥಾನವನ್ನು ತಲುಪಿದರು. ಆದರೆ ಅವರೋಹಣಾವಧಿಯಲ್ಲಿ ತಂಡದ ನಾಯಕರು ದುರದೃಷ್ಟಕರ ಘಟನೆಗಳನ್ನು ಎದುರಿಸಬೇಕಾಯಿತು. ಆದರೂ ಅನ್ನಪೂರ್ಣ- I ಹಿಮಾಲಯದ ಉನ್ನತ ಶಿಖರಗಳಲ್ಲೆಲ್ಲ ಮೊಟ್ಟಮೊದಲಬಾರಿಗೆ ಹತ್ತಲ್ಪಟ್ಟ ಉತ್ತುಂಗಶಿಖರ. ಎಚ್.ಬಿಲ್ಲರ್, ಎಚ್. ಸ್ಪೆಯಿನ್‍ಮೆಟ್ಜ್ ಮತ್ತು ಜೆ. ವೆಲೆನ್‍ಕಾಂಪ್ ಎಂಬುವರು 1955ನೆಯ ಮೇ 30ರಂದು ಅನ್ನಪೂರ್ಣ-IV ನ್ನು ಹತ್ತಿದರು. 1960ನೆಯ ಮೇ 17 ರಂದು ಜೆ.ಒ.ಎಮ್. ರಾಬಟ್ರ್ಸ್‍ನ ನೇತೃತ್ವದಲ್ಲಿ ಆರ್. ಗ್ರಾಂಟ್ ಮತ್ತು ಸಿ.ಜೆ. ಗೊನಿಂಗ್‍ಟನ್ ಎಂಬುವರು ಅನ್ನಪೂರ್ಣ-IIನ್ನು ಯಶಸ್ವಿಯಾಗಿ ಹತ್ತಿದರು.

ಛಾಯಾಂಕಣಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. "Annapurna". Peakbagger.com. Retrieved 2009-01-12.
  2. "Nepal/Sikkim/Bhutan Ultra-Prominences". peaklist.org. Archived from the original on 25 December 2008. Retrieved 2009-01-12. {{cite web}}: Unknown parameter |deadurl= ignored (help)

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: